Breaking News

ರೋಮ್ ಮಾಸ್ಟರ್ಸ್ ಟೆನ್ನಿಸ್, ಜೋಕೋವಿಕ್ ಮಣಿಸಿ ಜ್ವೆರೆವ್ ಚಾಂಪಿಯನ್

ಪುರುಷರ ಸಿಂಗಲ್ಸ್ ವಿಭಾಗದ ವಿಶ್ವ ರ್ಯಾಂಕಿಂಗ್ನಲ್ಲಿ ಎರಡನೇ ಸ್ಥಾನದಲ್ಲಿರುವ ಜೊಕೊವಿಚ್ರನ್ನು ಫೈನಲ್ ಪೈಪೋಟಿಯಲ್ಲಿ ಮಣಿಸಿದ ಜರ್ಮನಿಯ ಜ್ವೆರೆವ್ ರೋಮ್ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್ ಆದರು.
ನಾಲ್ಕು ಬಾರಿ ಇಲ್ಲಿ ಚಾಂಪಿಯನ್ ಆಗಿರುವ ಜೊಕೊವಿಚ್ ಮೊದಲ ಬಾರಿಗೆ ಈಗ ಫೈನಲ್‌ನಲ್ಲಿ ಸೋತು ಜರ್ಮನಿಯ ಯುವ ಆಟಗಾರನೆದುರು ರನ್ನರ್ಸ್ ಅಪ್ ಆದರು.

Related posts

Leave a Reply