Header Ads
Header Ads
Breaking News

ಲಿವರ್ ಸಮಸ್ಯೆಯಿಂದ ಬಳಲುತ್ತಿರುವ ಪ್ರತೀಕ್ಷಾ ಚಿಕಿತ್ಸೆಗೆ ಲಕ್ಷಾಂತರ ರೂ ಖರ್ಚು ಸಹೃದಯಿ ದಾನಿಗಳ ಸಹಾಯದ ನಿರೀಕ್ಷೆಯಲ್ಲಿ ಪ್ರತೀಕ್ಷಾ ಕುಟುಂಬ

ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಕೊಂಡೆಪ್ಪಾಡಿ ನಿವಾಸಿ, ರಿಕ್ಷಾ ಚಾಲಕ ಶ್ರೀಧರ ಅವರ ಪುತ್ರಿ, ಎಸೆಸೆಲ್ಸಿ ವಿದ್ಯಾರ್ಥಿನಿ ಪ್ರತೀಕ್ಷಾ (15) ಲಿವರ್ ಸಮಸ್ಯೆಯಿಂದ ಚಿಂತಾಜನಕ ಸ್ಥಿತಿಯಲ್ಲಿದ್ದು, ಮಂಗಳೂರಿನ ಅತ್ತಾವರ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಲಿವರ್ ಕಸಿ ಮಾಡವುದೊಂದೇ ದಾರಿ ಎಂದು ವೈದ್ಯರು ತಿಳಿಸಿದ್ದು, ತಕ್ಷಣ ಆಪರೇಷನ್ ಮಾಡಬೇಕಿದೆ. ಇದಕ್ಕೆ ಲಕ್ಷಾಂತರ ರೂ. ಖರ್ಚು ತಗಲಲಿದೆ. ಆದರೆ ಪ್ರತೀಕ್ಷಾ ಅವರ ಕುಟುಂಬ ತೀವ್ರ ಬಡತನದಲ್ಲಿದ್ದು, ದಿನದ ಚಿಕಿತ್ಸೆಗೆ ಹಣ ಹೊಂದಿಸಲು ಕಷ್ಟಕರವಾಗಿದೆ. ಹೀಗಾಗಿ ಸಹೃದಯಿ ದಾನಿಗಳು ತಮ್ಮಿಂದಾದಷ್ಟು ಸಹಕಾರ ನೀಡಿ ಈಕೆಗೆ ನೆರವಾಗಬೇಕು ಎನ್ನುವುದೇ ಮನೆಯವರ ಪ್ರಾರ್ಥನೆ.

ಮೋಹಿತ್ ಕುಮಾರ್ ಕೆ ( ಸಹೋದರ)

A/c :  102601111000623

IFSC : VIJB0001026

ವಿಜಯ ಬ್ಯಾಂಕ್, ಬೆಳ್ಳಾರೆ ಶಾಖೆ, ಸುಳ್ಯ ತಾಲೂಕು
ಮೊ :8105697884

Related posts

Leave a Reply