Header Ads
Header Ads
Breaking News

ಲೋಕದ ಅತಿ ಚಿಕ್ಕ ನ್ಯಾನೋ ಫೋನ್, ರಶಿಯಾದಿಂದ ಅಗ್ಗದಲ್ಲಿ ಭಾರತಕ್ಕೆ

ರಶ್ಯದ ಎಲಾರಿ ಕಂಪೆನಿಯು ವಿಶ್ವದ ಅತೀ ಚಿಕ್ಕ ’ನ್ಯಾನೋ ಫೋನ್ ಸಿ’ ಎಂಬ ಜಿ‌ಎಸ್‌ಎಂ ಪೋನ್ ಬಿಡುಗಡೆ ಮಾಡಿದೆ. ಇದರ ಗಾತ್ರ ಸರಿಸುಮಾರು ಕ್ರೆಡಿಟ್ ಕಾರ್ಡ್ನಷ್ಟೇ ಇದೆ. ಭಾರತದಲ್ಲಿ ಇದರ ಬೆಲೆ ರೂ. ಕೇವಲ ೩,೪೯೦.
ಇ ಕಾಮರ್ಸ್ ವೆಬ್ ತಾಣವಾಗಿರುವ ಯೆರ್ರಾ ಕಾಮ್ ಈ ನ್ಯಾನೋ ಫೋನ್ ಬಿಡುಗಡೆ ಆಗಿರುವುದನ್ನು ಪ್ರಕಟಿಸಿದೆ. ಈ ನ್ಯಾನೋ ಫೋನನ್ನು ಅಲ್ಟ್ರಾ ಕಾಂಪ್ಯಾಕ್ಟ್ ಸ್ಟೈಲಿಶ್ ಮತ್ತು ಆ್ಯಂಟಿ ಸ್ಮಾರ್ಟ್ ಮೊಬೈಲ್ ಫೋನ್ ಎಂದು ವರ್ಣಿಸಲಾಗಿದೆ. ಸಾಮಾನ್ಯ ಸ್ಮಾರ್ಟ್ ಫೋನಿನ ಕೆಲ ಮುಖ್ಯ ಗುಣ ಲಕ್ಷಣಗಳನ್ನು ಈ ನ್ಯಾನೋ ಫೋನ್ ತನ್ನಲ್ಲಿ ಹೊಂದಿದೆ. ಇದರಲ್ಲಿರುವ ಮುಖ್ಯ ಸೌಕರ್ಯವೆಂದರೆ ಇದರ ಬಳಕೆದಾರನು ತನ್ನ ದೇಹಾರೋಗ್ಯ ಮತ್ತು ಕ್ರಿಯಾಶೀಲ ಜೀವನ ಶೈಲಿಯಿಂದ ಇದನ್ನು ಸಂಪೂರ್ಣವಾಗಿ ನಿಸ್ಸಂಪರ್ಕಗೊಳಿಸಿಡಬಹುದು.

Related posts

Leave a Reply