Header Ads
Breaking News

ಲೋಕಸಭಾ ಚುನಾವಣೆ ಹಿನ್ನೆಲೆ: ಸೋಮೇಶ್ವರದ ಹೊಸಮಾರು, ಮಾಳದಲ್ಲಿ ತಪಾಸಣಾ ಕೇಂದ್ರ

ಕಾರ್ಕಳ. ಲೋಕಸಭಾ ಚುನಾವಣೆ ದಿನ ಪ್ರಕಟವಾದ ವಾದಂತೆ ಕಾರ್ಕಳದ ತಾಲೂಕಿನ ಸೋಮೇಶ್ವರ ಸಾಣೂರು ಹೊಸಮಾರು ಹಾಗೂ ಮಾಳ ಗಡಿಭಾಗದಲ್ಲಿ ತಪಾಸಣಾ ಕೇಂದ್ರವನ್ನು ತೆರೆಯಲಾಗಿದೆ. ವಾಹನಗಳ ತನಿಖಾ ಕಾರ್ಯ ಆರಂಭಗೊಂಡಿದೆ. ಅಕ್ರಮವಾಗಿ ಹಣ-ಹೆಂಡ ಅಲ್ಲದೆ ದುಷ್ಕೃತ್ಯಗಳಿಗೆ ಬಳಸಬಹುದಾದ ಮಾರಕಾಸ್ತ್ರಗಳ ಬಗ್ಗೆ ಸಂಪೂರ್ಣ ತನಿಖೆಯನ್ನು ವಿಶೇಷ ಪೊಲೀಸ್ ತಂಡ ನಿರ್ವಹಿಸುತ್ತಿದೆ. ಮಂಗಳೂರು, ಮೂಡಬಿದ್ರೆ ಹಾಗೂ ಉಡುಪಿ ಕುಂದಾಪುರ ಕಡೆಯಿಂದ ಬರುವ ಹೋಗುವ ವಾಹನಗಳ ತಪಾಸಣೆ ನಡೆಸಲಾಗುತ್ತದೆ.

Related posts

Leave a Reply

Your email address will not be published. Required fields are marked *