Header Ads
Breaking News

ಲೋಕಸಭಾ ಚುನಾವಣೆ ಹಿನ್ನೆಲೆ:ದ.ಕ. ಕಾಂಗ್ರೆಸ್ ಅಭ್ಯರ್ಥಿಯಾಗಿ ರಮಾನಾಥ ರೈ ಹೆಸರು ಫೈನಲ್?

ಮಹತ್ವದ ರಾಜಕೀಯ ವಿದ್ಯಾಮಾನವೊಂದರಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಾಂಗ್ರೆಸ್ ಮುಖಂಡ ಸಚಿವ ಬಿ.ರಮಾನಾಥ್ ರೈ ಅವರ ಹೆಸರು ಬಹುತೇಕ ಅಂತಿಮವಾಗಿದೆ ಎನ್ನಲಾಗಿದೆ. ಈ ಬಗ್ಗೆ ಇನ್ನೆರಡು ದಿವಸಗಳಲ್ಲಿ ಅಧಿಕೃತ ವರದಿ ಹೊರಬೀಳಲಿದೆ.
ಇತ್ತೀಚೆಗೆ ಮಂಗಳೂರು ಪ್ರವಾಸದಲ್ಲಿ ಇದ್ದ ರಾಜ್ಯ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ರೈ ಅವರಿಗೆ ಟಿಕೆಟ್ ಫೈನಲ್ ವಿಚಾರದಲ್ಲಿ ಗ್ರಿನ್ ಸಿಗ್ನಲ್ ನೀಡಿದ್ದಾರೆ ಎಂದು ಮಾಹಿತಿಗಳು ಹೊರ ಬಿದ್ದಿದೆ.ಇನ್ನು ಕೆಲವೇ ದಿನಗಳಲ್ಲಿ ಕೈ ಪಕ್ಷದ ಅಭ್ಯರ್ಥಿ ಯಾರೆಂಬ ಕುತೂಹಲಕ್ಕೆ ತೆರೆ ಬೀಳಲಿದೆ.

Related posts

Leave a Reply

Your email address will not be published. Required fields are marked *