Header Ads
Header Ads
Breaking News

“ಲ್ಯಾಬ್ರಿಂಥ್ಸ್ ಆಫ್ ಎಮೋಷನ್” ಪುಸ್ತಕ ಅನಾವರಣ ಜಪ್ಪಿನಮೊಗರು ಯೆನೆಪೋಯ ಸ್ಕೂಲ್‌ನಲ್ಲಿ ಬಿಡುಗಡೆ

ಮಂಗಳೂರಿನ ಜಪ್ಪಿನಮೊಗರು ಯೆನೆಪೋಯ ಸ್ಕೂಲ್‌ನ ವಿದ್ಯಾರ್ಥಿನಿ ಮಾಫಝಾ ಶರಾಫುದ್ಧೀನ್ ಬರೆದಿರುವ “ಲ್ಯಾಬ್ರಿಂಥ್ಸ್ ಆಫ್ ಎಮೋಷನ್” ಪುಸ್ತಕ ಬಿಡುಗಡೆ ಕಾರ್ಯಕ್ರಮ ಗುರುವಾರ ನಡೆಯಿತು.
ಮಂಗಳೂರಿನ ಜಪ್ಪಿನಮೊಗರು ಯೆನೆಪೋಯ ಸ್ಕೂಲ್‌ನ ಸಭಾಂಗಣದಲ್ಲಿ “ಲ್ಯಾಬ್ರಿಂಥ್ಸ್ ಆಫ್ ಎಮೋಷನ್” ಪುಸ್ತಕವನ್ನು ಯೆನಪೋಯ ಸಂಸ್ಥೆ ಹಣಕಾಸು ನಿರ್ದೇಶಕ ಫಾರಹಾದ್ ಯೆನೆಪೋಯ ಬಿಡುಗಡೆಗೊಳಿಸಿದರು.

ಈ ವೇಳೆ ಮಾತನಾಡಿದ ಅವರು, ಇದೊಂದು ವಿಶೇಷ ಸಾಧನೆ, ಕಣ್ಣಿಗೆ ಕಂಡ ವಿಚಾರವನ್ನು ಹಾಗೆಯೇ ಕಲ್ಪನೆಯಾಗಿ ಪುಸ್ತಕ ರೂಪಕ್ಕೆ ಇಳಿಸುವುದು ನಿಜವಾಗಿಯೂ ಸಾಧನೆ ಎಂದು ಬಣ್ಣಿಸಿದರು. ಇದೇ ವೇಳೆ ವಿದ್ಯಾರ್ಥಿನಿ ಮಾಫಝಾ ಶರಾಫುದ್ಧೀನ್ ಮಾತನಾಡಿ, ಈ ಸಂದರ್ಬದಲ್ಲಿ ಪ್ರಾಂಶುಪಾಲರಾದ ಜೋಸೆಫ್ ಮೆಚೀರಥ್ , ಕ್ಯಾಂಪನ್ ನಿರ್ದೇಶಕ ಮಿಶ್ರಿಯಾ ಜಾಮೀದ್ ,
ರಿಜಿಸ್ಟರ್ ಡಾ|ಜಿ.ಶ್ರೀಕುಮಾರ್ ಮೆನನ್ , ಇಸ್ಲಾಮಿಕ್ ಸ್ಪಡೀಸ್ ಆಂಡ್ ರಿಚರ್ಸ್ ಡಾ|ಜಾವೇದ್ ಜಮಿಲ್ ಮತ್ತಿತರು ಉಪಸ್ಥತಿರಿದ್ದರು.