Header Ads
Header Ads
Header Ads
Breaking News

ವಕ್ಫ್ ಆಸ್ತಿ ಮರಳಿ ಪಡೆಯಲು ಕಾರ್ಯಪಡೆ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಯು.ಕೆ.ಮೋನು

ವಕ್ಫ್ ಆಸ್ತಿಗಳನ್ನು ಸಂರಕ್ಷಿಸುವ ಸಲುವಾಗಿ ರಾಜ್ಯ ಮಟ್ಟದ ಮತ್ತು ಜಿಲ್ಲಾ ಮಟ್ಡದ ವಕ್ಫ್ ಆಸ್ತಿಗಳ ಕಾರ್ಯಪಡೆಯನ್ನು ಸರ್ಕಾರ ರಚಿಸಲಾಗಿದೆ ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಯು.ಕೆ.ಮೋನು ಕಣಚೂರು ಹೇಳಿದ್ದಾರೆ.

\

ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಕ್ಫ್ ಆಸ್ತಿಗಳು ಒತ್ತುವರಿಯಾದದ್ದನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವ ಅಧಿಕಾರವು ವಕ್ಫ್ ಕಾರ್ಯಪಡೆಗೆ ಇದೆ. ಪ್ರತ್ಯೇಕವಾಗಿ ಹೋರಾಟ ಸಮಿತಿ ರಚಿಸಿ ಕಾನೂನಿಗೆ ಬಂದ ತರುವಂತಹಾ ಕೆಲಸವನ್ನು ಯಾರು ಮಾಡಬಾರದರು, ಅದರ ಅಗತ್ಯತ್ಯೆ ಇರುವುದಿಲ್ಲ , ಒಂದು ವೇಳೆ ಯಾವುದೇ ಲೋಷ ದೋಷ ಮತ್ತು ಒತ್ತುವರಿಯಾದಲ್ಲಿ ಸರ್ಕಾರ ಮತ್ತು ವಕ್ಫ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ತಿಳಿಸಿದರು

Related posts

Leave a Reply