Header Ads
Header Ads
Header Ads
Header Ads
Header Ads
Header Ads
Header Ads
Header Ads
Breaking News

ವರ್ಲ್ಡ್ ಬಯೋಥಿಕ್ಸ್ ಡೇ ಕಾರ್ಯಕ್ರಮ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ ಆಯೋಜನೆ

ಮಂಗಳೂರಿನ ಕಂಕನಾಡಿಯಲ್ಲಿರುವ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ವತಿಯಿಂದ ವರ್ಲ್ಡ್ ಬಯೋಥಿಕ್ಸ್ ಡೇ ಕಾರ್ಯಕ್ರಮ ಡೆಸಿನ್ನಿಯಲ್ ಮೆಮೊರಿಯಲ್ ಹಾಲ್‌ನಲ್ಲಿ ನಡೆಯಿತು.
ಫಾದರ್ ಮುಲ್ಲರ್ ಡೆಸಿನ್ನಿಯಲ್ ಹಾಲ್‌ನಲ್ಲಿ ನಡೆದ ವರ್ಲ್ಡ್ ಬಯೋಥಿಕ್ಸ್ ಡೇ ಕಾರ್ಯಕ್ರಮವನ್ನು ರಾಜ್ಯ ಮಕ್ಕಳ ಹಕ್ಕು ರಕ್ಷಣಾ ಆಯೋಗದ ಮುಖ್ಯಸ್ಥೆ ಡಾ. ಕೃಪಾ ಆಳ್ವ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮೊದಲಿಗೆ ದೀಪಾವಳಿ ಹಬ್ಬದ ಶುಭಾಶಯ ಸಲ್ಲಿದರು. ಜೈವಿಕ ನೀತಿಶಾಸ್ತ್ರದ ಕುರಿತು ಪ್ರಸ್ತಾಪಿಸಿದರು.

 

ಅನಂತರ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನ್ಯಾಯವಾದಿ ಡೆವಿಡ್ ವಿ. ಪಾಯಿಸ್ ಮಾತನಾಡಿ,  ಇದೇ ವೇಳೆ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ರೆವರೆಂಡ್ ಫಾದರ್ ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಸಂದರ್ಭ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಎಡ್‌ಮಿನಿಸ್ಟೇಟರ್ ರೆವರೆಂಡ್ ಫಾದರ್ ಅಜಿತ್ ಬಿ. ಮಿನೇಝಸ್, ಅಸಿಸ್ಟೆಂಡ್ ಎಡ್‌ಮಿನಿಸ್ಟೇಶನ್ ರೆವರೆಂಡ್ ಫಾದರ್ ಜೀವನ್ ಜಾರ್ಜ್ ಸಿಕ್ವೇರಾ, ಡೀನ್ ಡಾ. ಜಯಪ್ರಕಾಶ್ ಆಳ್ವ, ಪ್ರೋಗ್ರಾಮ್ ಕೊ ಆರ್ಡಿನೇಟರ್ ಡಾ. ಸುದರ್ಶನ ಪೈ ಯು, ಡಾ. ಬಿ. ಸಂಜೀವ ರೈ ಉಪಸ್ಥಿತರಿದ್ದರು.

ವರದಿ: ಶರತ್

Related posts

Leave a Reply