Header Ads
Breaking News

ವರ್ಷವಾದರೂ ರಾಜ್ಯದ ಹೆದ್ದಾರಿಗೆ ಮುಕ್ತಿ ಇಲ್ಲ

ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಿಂದ ಸುಭ್ರಹ್ಮಣ್ಯ ಹಾಗೂ ಬೆಂಗಳೂರಿಗೆ ಹಾದು ಹೊಗುವ ರಾಜ್ಯ ಹೆದ್ದಾರಿಯ ಪಾರ್ಪಿಕಲ್ ಎಂಬಲ್ಲಿ ಸುಮಾರು ಒಂದು ವರ್ಷ ಆದರೂ ಕಾಮಗಾರಿ ಮುಗಿದಿಲ್ಲ.

ಇದೇ ಮಾರ್ಗದಲ್ಲಿ ಧರ್ಮಸ್ಥಳಕೆ ದಿನಕ್ಕೆ ನೂರಾರು ವಾಹನಗಳು ಬಂದು ಹೋಗುತ್ತವೆ. ಆದ್ರೆ ಹೆದ್ದಾರಿ ರಿಪೇರಿ ಮಾಡುವ ಕಂಟ್ರಾಕ್ಟುದಾರರು ಕೆಲಸ ಅರ್ಧದಲ್ಲಿ ನಿಲ್ಲಿಸಿ ಪರಾರಿಯಾಗಿದ್ದಾರೆ. ಪಿಡಬ್ಲ್ಯೂ ಡಿ ಇಂಜಿನೀಯರ್ ಶಿವ ಪ್ರಸಾದ್ ಅಜಿಲರವರನ್ನು ಸಂಪರ್ಕಿಸಿದರೆ ಹಾರಿಕೆ ಉತ್ತರ ನೀಡಿ ಕೂಡಲೇ ಕಾಮಗಾರಿ ಮುಗಿಸುತ್ತೇವೆ ಎಂದು ಹೇಳಿ ಹಲವು ತಿಂಗಳು ಕಳೆಯಿತು. ಈಗ ರಸ್ತೆಯ ಗುಂಡಿಯೂ ಮುಚ್ಚದೆ ಇತ್ತ ಡಾಮರೀಕರಣ ಮಾಡದೆ ಇಂಜಿನೀಯರ್ ಅವರ ಪಾಡಿಗೆ ಅವರಿದ್ದಾರೆ ಅದರೆ ಇದೀಗ ಸಾರ್ವಜನಿಕರು ಆಕ್ರೋಶಗೊಂಡಿದ್ದು ವಾಹನ ಸಂಚಾರಕ್ಕೆ ಪರದಾಡುವಂತಾಗಿದೆ. ಕೂಡಲೇ ರಸ್ತೆ ಡಾಮರೀಕರಣ ಮಾಡದಿದ್ದಲ್ಲಿ ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನು ಸಾರ್ವಜನಿಕರು ನೀಡಿದ್ದಾರೆ.

Related posts

Leave a Reply

Your email address will not be published. Required fields are marked *