Header Ads
Header Ads
Breaking News

ವಾಸ್ ಲೈನ್‌ನಲ್ಲಿ ಚರಂಡಿ ಕೊಳಚೆ ನೀರು ಶೇಖರಣೆಗೊಂಡು ಅನಾರೋಗ್ಯ : ಸ್ಥಳೀಯರಿಂದ ಭಾರೀ ಆಕ್ರೋಶ

ಚರಂಡಿಯಲ್ಲಿ ಕೊಳಚೆ ನೀರು ಶೇಖರಣೆಗೊಂಡು ಕೆಲವರಿಗೆ ಅನಾರೋಗ್ಯ ಕಂಡುಬಂದಿದ್ದು ಸ್ಥಳೀಯರು ಅಕ್ರೋಶಗೊಂಡ ಘಟನೆ ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯ ವಾಸ್ ಲೈನ್‌ನಲ್ಲಿ ನಡೆದಿದೆ. ವಾಸ್ ಲೈನ್ ತಗ್ಗು ಪ್ರದೇಶವಾದುದರಿಂದ ಬೇರೆ ಬೇರೆ ಕಡೆಯಿಂದ ಕೊಳಚೆ ನೀರು ಹರಿದು ಬಂದು ಚರಂಡಿಯಲ್ಲಿ ಶೇಖರಣೆಗೊಂಡು ಮಳೆ ಬಂದಾಗ ಮನೆ ಬಾಗಿಲಿಗೆ ಬಂದು ನಿಲ್ಲುತ್ತದೆ.

ಶಾಲಾ ಕಾಲೇಜಿಗೆ ಹೊಗುವ ವಿದ್ಯಾರ್ಥಿಗಳು ಹಾಗೂ ಮಸೀದಿ ಮಂದಿರಗಳಿಗೆ ಹೋಗವವರು ಈ ಕೊಳಜೆ ತ್ಯಾಜ್ಯವನ್ನು ದಾಟಿಕೊಂಡು ಹೋಗಬೇಕಾದ ಪರಿಸ್ಥಿತಿ ಉಂಟಾಗಿದೆ. ಸುಮಾರು 10ವರ್ಷಗಳಿಂದ ಸ್ಥಳೀಯ ಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಮಲೇರಿಯಾ ಡೆಂಗ್ಯೂ ಜ್ವರದಿಂದ ಸ್ಥಳೀಯರು ಬಳಲುತ್ತಿದ್ದಾರೆ

Related posts

Leave a Reply

Your email address will not be published. Required fields are marked *