Header Ads
Header Ads
Breaking News

ವಿಕೆ ಫರ್ನೀಚರ್&ಎಲೆಕ್ಟ್ರಾನಿಕ್ಸ್, ವಿಕೆ ಲಿವಿಂಗ್ ಕಾನ್ಸೆಪ್ಟ್‌ನಲ್ಲಿ ಲಕ್ಷ್ಮೀ ಪೂಜೆ

ಮಂಗಳೂರಿನ ಹೆಸರಾಂತ ಇಲೆಕ್ಟ್ರಾನಿಕ್ಸ್ ಮತ್ತು ಫರ್ನೀಚರ್ ಮಳಿಗೆಗಳಲ್ಲಿ ಒಂದಾದ ವಿಕೆ ಫರ್ನಿಚರ್ ಆಂಡ್ ಎಲೆಕ್ಟ್ರಾನಿಕ್ಸ್ ಮತ್ತು ವಿಕೆ ಲಿವಿಂಗ್ ಕಾನ್ಸೆಪ್ಟ್‌ನಲ್ಲಿ ಈ ಬಾರಿಯ ದೀಪಾವಳಿ ಅದ್ಧೂರಿಯಾಗಿ ಆಚರಿಸಲಾಗುತ್ತಿದ್ದರು. ಈ ಪ್ರಯುಕ್ತ ಲಕ್ಷ್ಮೀ ಪೂಜೆ ನಡೆಯಿತು.


ಹೌದು ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ನಗರದ ಯೆಯ್ಯಾಡಿಯಲ್ಲಿರುವ ವಿಕೆ ಫರ್ನಿಚರ್ ಆಂಡ್ ಎಲೆಕ್ಟ್ರಾನಿಕ್ಸ್ ಮತ್ತು ವಿಕೆ ಲಿವಿಂಗ್ ಕಾನ್ಸೆಪ್ಟ್‌ನಲ್ಲಿ ಹಿಂದೂ ಸಂಪ್ರದಾಯದ ವಿಧಿ ವಿಧಾನದ ಮೂಲಕ ಲಕ್ಷ್ಮೀ ಪೂಜೆ ಇಂದು ಮುಂಜಾನೆ ಅದ್ದೂರಿಯಾಗಿ ನಡೆಯಿತು.
ಈ ಸಂದರ್ಭ ವಿಕೆ ಫರ್ನಿಚರ್ ಆಂಡ್ ಎಲೆಕ್ಟ್ರಾನಿಕ್ಸ್ ಮತ್ತು ವಿಕೆ ಲಿವಿಂಗ್ ಕಾನ್ಸೆಪ್ಟ್‌ನ ಮಾಲಕರಾದ ವಿಠಲ್ ಕುಲಾಲ್, ಪತ್ನಿ ವಿನಿತಾ ಕುಲಾಲ್, ಮಗ ಮನೀಶ್, ಮತ್ತು ಸಿಬ್ಬಂಧಿಗಳು ಉಪಸ್ಥಿತರಿದ್ದರು.

Related posts

Leave a Reply