Header Ads
Breaking News

ವಿಜಯಪುರ  ಪೊಲೀಸರ ಕಾರ್ಯಚರಣೆ ; 7.977 ಕೆಜಿ ಗಾಂಜಾ,ಮೂವರು ವಶಕ್ಕೆ

ವಿಜಯಪುರ ಗ್ರಾಮೀಣ  ಪೊ ಲೀಸರು ಗಾಂಜಾ ಮಾರಾಟಗಾರರನ್ನು ಭರ್ಜರಿ ಬೇಟೆಯಾಡಿ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗ್ರಾಮೀಣ  ಪೊ ಲೀಸ್ ಠಾಣೆಯ ಪಿಎಸ್ಐ ಆನಂದ ಟಕ್ಕಣನವರ ನೇತೃತ್ವದಲ್ಲಿ ಎ.ಎಸ್.ಐ ವಿ.ಆರ್ ಬಿರಾದಾರ್ ಅವರ ಜೊತೆಗೆ ಸಿಬ್ಬಂದಿಗಳಾದ ಎಸ್.ಆರ್.ಪೂಜಾರಿ ಹಣಮಂತ್ ಬಿರಾದಾರ. ಅವರು ಜೊತೆಗುಡಿ ವಿಜಯಪುರ ಗ್ರಾಮೀಣ  ಪೊ ಲೀಸ್ ಠಾಣೆ ವ್ಯಾಪ್ತಿಯ ಡೋಮನಾಳ ದೊಡ್ಡಿಯ ಗ್ರಾಮದ ಜಮೀನಿನಲ್ಲಿ ಮಾರಾಟಕ್ಕೆಂದು ಸಂಗ್ರಹಿಸಲಾಗಿದೆ 7.977 ಗ್ರಾಮ ತೂಕದ ಗಾಂಜಾವನ್ನು ಗ್ರಾಮೀಣ  ಪೊ ಲೀಸ್ ಠಾಣೆ  ಪೊ ಲೀಸರು ದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಗಳಾದ ದೊಂಡಿಬಾ ಶೆಟ್ಟಿಬಾ ಜರಕ (32) ಡೋಮನಾಳ.ಆಕಾಶ ಅನಿಲ್ ಬೊರಾಕರ್(20) (ನಾರ್ಥ್ ಗೋವಾ)ಯಲ್ಲಪ್ಪ ಕರಿಯಪ್ಪನವರ್ ( ನಾರ್ಥ್ ಗೋವಾ) ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿಗಳಿಂದ ಒಂದು ಹೋಂಡಾ ಶೈನ್ ಬೈಕ್ ಅನ್ನು ವಶಕ್ಕೆ ಪಡೆದಿದ್ದಾರೆ.ಈ ಕುರಿತು ವಿಜಯಪುರ ಗ್ರಾಮೀಣ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Related posts

Leave a Reply

Your email address will not be published. Required fields are marked *