Header Ads
Breaking News

ಸಿನಿಮಾ ಸೆ.21 ರಂದು ವಿಜ್ರಂಭಣೆಯಿಂದ ಬಿಡುಗಡೆಗೊಳ್ಳಲಿರುವ “ಏರಾ ಉಲ್ಲೆರ್‌ಗೆ” ತುಳು ಸಿನಿಮಾ

ಏರಾ ಉಲ್ಲೆರ್‌ಗೆ ತುಳು ಸಿನಿಮಾ ಸೆ.21 ರಂದು ಬಿಡುಗಡೆ.ಬೆಳ್ಳಿ ಮೂವೀಸ್‌ನಡಿಯಲ್ಲಿ ನಿರ್ಮಾಣಗೊಂಡ 4ನೇ ತುಳು ಚಲನಚಿತ್ರ.
ಮಂಗಳೂರಿನ ರಾಮಕಾಂತಿಯಲ್ಲಿ ಬಿಡುಗಡೆಗೊಳ್ಳಲಿರುವ ಚಿತ್ರ.ಬೆಳ್ಳಿ ಮೂವೀಸ್ ಸಂಸ್ಥೆಯಡಿಯಲ್ಲಿ ನಿರ್ಮಾಣಗೊಂಡ ೪ನೇ ತುಳು ಚಲನಚಿತ್ರ ಏರಾ ಉಲ್ಲೆರ್‌ಗೆ ಸೆಪ್ಟಂಬರ್ 21ರಂದು ತುಳುನಾಡಿನಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಹೇಳಿದರು. ಈ ಕುರಿತು ಮಂಗಳೂರಿನ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಮಂಗಳೂರಿನ ರಾಮಕಾಂತಿಯಲ್ಲಿ ತುಳು ವಿಜ್ರಂಭಣೆಯಿಂದ ಬಿಡುಗಡೆಗೊಳ್ಳಲಿದೆ. ತುಳು ಚಲನಚಿತ್ರ ನಿರ್ಮಾಪಕರ ಸಂಘದ ಸಹಕಾರದಿಂದ ಬಹಳ ವರ್ಷಗಳ ನಂತರ ರಾಮಕಾಂತಿಯಲ್ಲಿ ತುಳು ಚಲನಚಿತ್ರವು ಬಿಡುಗಡೆಯಾಗುತ್ತಿದೆ ಎಂದು ಹೇಳಿದರು. ನಾಯಕ ನಟನಾಗಿ ತುಳುನಾಡ ಚರ್ಕವರ್ತಿ ಅರ್ಜುನ್ ಕಾಪಿಕಾಡ್ ನಾಯಕಿಯಾಗಿ ರಶ್ಮಿತಾ ಚಂಗಪ್ಪ ನಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

Related posts

Leave a Reply