Header Ads
Header Ads
Breaking News

ವಿಟ್ಠಲ ವಿದ್ಯಾ ಸಂಘದ ಪ್ರೌಢಶಾಲಾ ವಿಭಾಗದ ವಾರ್ಷಿಕೋತ್ಸವ ಸಮಾರಂಭ

ಪೈಟಿಂಗ್‌ನಲ್ಲಿ ಸ್ವಾಗತ ಎಂದು ಬರೆಯುವ ಮೂಲಕ ಚಾಲನೆ ನೀಡಲಾಯಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ದತ್ತಿನಿಧಿ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ಆಕರ್ಷಕ ಹುಲಿ ವೇಷ ನೃತ್ಯ, ಗುಜರಾತಿ ಮೂಲದ ನೃತ್ಯ ವೈಭವ ನಡೆಯಿತು.

ಮುಂಬೈ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಹಿರಿಯ ಪ್ರಬಂಧಕಿ ಗಾಯತ್ರಿ ಸಂತೋಷ್, ಬೆಳ್ತಂಗಡಿ ಮಕ್ಕಳ ತಜ್ಙ ಡಾ. ಗೋವಿಂದ ಕಿಶೋರ, ವಿದ್ಯಾ ಸಂಘದ ಅಧ್ಯಕ್ಷ ಮುಗುಳಿ ತಿರುಮಲೇಶ್ವರ ಭಟ್, ವಿಟ್ಠಲ ವಿದ್ಯಾ ಸಂಘದ ಕೋಶಾಧಿಕಾರಿ ಎಂ.ನಿತ್ಯಾನಂದ ನಾಯಕ್, ಕಾರ್ಯದರ್ಶಿ ಯಶವಂತ, ಸದಸ್ಯ ಬಾಬು ಕೆ.ವಿ , ಪ್ರಾಂಶುಪಾಲ ಆದರ್ಶ ಚೊಕ್ಕಾಡಿ, ಪ್ರೌಢ ಶಾಲಾ ಮುಖ್ಯ ಶಿಕ್ಷಕ ಕಿರಣ್ ಕುಮಾರ್ ಬ್ರಹ್ಮಾವರ, ಉಪಸ್ಥಿತರಿದ್ದರು.

Related posts

Leave a Reply