Header Ads
Header Ads
Breaking News

ವಿಟ್ಲ:ಇಕೋಮೆಟ್ ಲಾರಿ ಕಾರಿಗೆ ಢಿಕ್ಕಿ ಲಾರಿಯಲ್ಲಿ ಮಹಿಳೆ ಸಹಿತೆ ಇಬ್ಬರಿಗೆ ಗಾಯ

ಇಕೋಮೆಟ್ ಲಾರಿಯೊಂದು ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಲಾರಿನಲ್ಲಿದ್ದ ಮಹಿಳೆ ಸಹಿತ ಇಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ವಿಟ್ಲದ ಬುಡೋಳಿ ಎಂಬಲ್ಲಿ ಬುಧವಾರ ನಡೆದಿದೆ.
ಕಾರಿನಲ್ಲಿ ಗಾಯಗೊಂಡವರು ಮಂಗಳೂರ ಕಾಟಿಪಳ್ಳ ನಿವಾಸಿ ಎಂದು ತಿಳಿದುಬಂದಿದೆ.ಸಕಲೇಶಪುರದಿಂದ ಮಂಗಳೂರು ಕಡೆಗೆ ಬರುತ್ತಿದ್ದ ಕಾರಿಗೆ ಹಂಚನ್ನು ಒತ್ತೊಯ್ದು ಬರುತ್ತಿದ್ದ ಲಾರಿಯು ಬುಡೋಳಿಯ ವಿಸ್ಡಂ ಶಾಲೆಯ ಸಮೀಪ ಢಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರಿಗೆ ಗಾಯ ವಾಗಿದ್ದು, ಸ್ಥಳೀಯರು ಅಸ್ಪತ್ತೆಗೆ ಕರೆದುಕೊಂಡು ಹೋಗಿದ್ದಾರೆ. ಘಟನೆಯಿಂದ ಬುಡೋಳಿ ಹೆದ್ದಾರಿಯಲ್ಲಿ ಕೆಲ ಸಮಯ ಸಂಚಾರದಲ್ಲಿ ಅಡಚಣೆ ಉಂಟಾಯಿತು.

Related posts

Leave a Reply

Your email address will not be published. Required fields are marked *