Header Ads
Header Ads
Header Ads
Breaking News

ವಿಟ್ಲದಲ್ಲಿ ಈದ್ ಮಿಲಾದ್ ಸಂಭ್ರಮ ಮದ್ರಸ ವಿದ್ಯಾರ್ಥಿಗಳಿಂದ ಮೆರವಣಿಗೆ

ಈದ್ ಮಿಲಾದ್ ಪ್ರಯುಕ್ತ ವಿಟ್ಲ ಭಾಗದಲ್ಲಿ ಮದ್ರಸ ವಿದ್ಯಾರ್ಥಿಗಳಿಂದ ಮೆರವಣಿಗೆ ನಡೆಯಿತು. ವಿಟ್ಲದ ಮಾಣಿಯ ಬುಡೋಳಿ ಮುನೀರುಲ್ ಇಸ್ಲಾಂ ಮದ್ರಸದಲ್ಲಿ ಧ್ವಜಾರೋಹಣಗೈಯ್ಯಲಾಯಿತು. ಬಳಿಕ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗವಹಿಸಿದರು ಅದೇ ರೀತಿ ವಿಟ್ಲದ ಒಕ್ಕೆತ್ತೂರು, ಮಂಗಳಪದವು, ಕಬಕ, ಕನ್ಯಾನ, ಮಾಣಿ ಭಾಗದಲ್ಲಿ ಈದ್ ಮಿಲಾದ್ ಆಚರಿಸಲಾಯಿತು.

Related posts

Leave a Reply