Header Ads
Breaking News

ವಿಟ್ಲದಲ್ಲಿ ಬೆಳಗ್ಗೆನಿಂದಲೇ ತೆರೆದ ವಹಿವಾಟು : ಪೊಲೀಸರ ಸಹಕಾರದಿಂದ ಬಂದ್

ವಿಟ್ಲ ಪೇಟೆಯಲ್ಲಿ ಬೆಳಿಗ್ಗೆನಿಂದಲೇ ತೆರೆದು ವಹಿವಾಟು ನಡೆಸುತ್ತಿದ್ದ ಅಂಗಡಿಗಳನ್ನು ತಹಶೀಲ್ದಾರರ ಸೂಚನೆ ಮೇರೆಗೆ ಕಂದಾಯ ಅಧಿಕಾರಿಗಳು, ಪಟ್ಟಣ ಪಂಚಾಯತ್ ಅಧಿಕಾರಿ ಪೊಲೀಸ್ರ ಸಹಕಾರದಲ್ಲಿ ಬಂದ್ ಮಾಡಲಾಯಿತು.

ಬೆಳಿಗ್ಗೆನಿಂದಲೇ ವಿಟ್ಲ ಮೊಬೈಲ್ ಅಂಗಡಿ,ಹೊಟೇಲ್, ಮೊದಲಾದ ಅಂಗಡಿಗಳು ಬಾಗಿಲು ತೆರೆದು ವಹಿವಾಟು ನಡೆಸುತ್ತಿತ್ತು. ಈ ಬಗ್ಗೆ ಸ್ಥಳೀಯರು ಬಂಟ್ವಾಳ ತಹಶೀಲ್ದಾರ ರಶ್ಮಿ ಎಸ್ ಆರ್ ಅವರಿಗೆ ಮಾಹಿತಿ ನೀಡಲಾಗಿತ್ತು. ಅವರ ಸೂಚನೆ ಮೇರೆಗೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಾಲಿನಿ, ಕಂದಾಯ ನಿರೀಕ್ಷಕ ದಿವಾಕರ, ಪಕೀರ ಮೂಲ್ಯ ಅವರ ತಂಡ ಬಂದ್ ಮಾಡಿಸಿದೆ.

Related posts

Leave a Reply

Your email address will not be published. Required fields are marked *