Header Ads
Header Ads
Header Ads
Breaking News

ವಿಟ್ಲದಲ್ಲಿ ಬ್ಯಾಂಕ್ ದರೋಡೆಗೆ ಯತ್ನ ಸಹಕಾರಿ ಸಂಘದ ಶಟರ್ ಮುರಿದು ಕಳವಿಗೆ ವಿಫಲ ಯತ್ನ

ವಿಟ್ಲದ ಶಾಲೆತ್ತೂರು ಆದರ್ಶ ವಿವಿದೊದ್ದೇಶ ಸಹಕಾರಿ ಸಂಘದ ಶಟರ್ ಹಾಗೂ ಗೇಟನ್ನು ಮುರಿದು ಒಳನುಗ್ಗಿದ ಕಳ್ಳರು ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದಾರೆ. ಅಲ್ಲದೆ ಪಕ್ಕದಲ್ಲಿದ್ದ ಸೆಲೂನ್‌ನಲ್ಲಿ ವಿಫಲ ಯತ್ನ ಹಾಗೂ ಗೂಡಂಗಡಿಯಿಂದ ಚಿಲ್ಲರೆ ವಸ್ತುಗಳನ್ನು ಎಗರಿಸಿದ್ದಾರೆ. ಕಳೆದ ಒಂದು ತಿಂಗಳಿನಲ್ಲಿ ಇದು ಎರಡನೇ ಬ್ಯಾಂಕ್ ದರೋಡೆಗೆ ಯತ್ನ ನಡೆಸಿರುವ ಪ್ರಕರಣವಾಗಿದೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

Leave a Reply