Header Ads
Header Ads
Header Ads
Breaking News

ವಿಟ್ಲದಲ್ಲಿ ಮತ್ತೆ ಮನೆ ಕಳ್ಳತನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕೈಚಳಕ ತೋರಿಸಿದ ಖದೀಮರು

 

ವಿಟ್ಲದ ಕೇಪು ಗ್ರಾಮದ ಕುಕ್ಕೆಬೆಟ್ಟು ನಿವಾಸಿ ಕೆ.ಪಿ ಸುಲೈಮಾನ್ ಅವರ ಮನೆಯ ಮುಂಭಾಗಿಲು ಮುರಿದು ಒಳ ನುಗ್ಗಿದ ಕಳ್ಳರು. ಮನೆಯ ನಾಲ್ಕು ಕೋಣೆಯ ಕಪಾಟ್ ಗಳಲ್ಲಿ ಸ್ವತ್ತಿಗಾಗಿ ಜಾಲಾಡಿದ್ದಾರೆ. ವಿದೇಶಿಯ ವಸ್ತುಗಳಾದ ಹಾಲಿನ ಹುಡಿ ಪ್ಯಾಕೇಟ್ 10,ವಿದೇಶಿ ಲೈಟ್  6,ಬಟ್ಟೆ ಬರೆ ಸೇರಿದಂತೆ ಬೆಲೆಬಾಳುವ ಸ್ವತ್ತುಗಳನ್ನು ಎಗರಿಸಿದ್ದಾರೆ.

ಒಂದು ಲಕ್ಷಕ್ಕಿಂತ ಅಧಿಕ ಮೌಲ್ಯದ ಸ್ವತ್ತುಗಳು ಕಳವು ಆಗಿದೆ ಎಂದು ತಿಳಿದು ಬಂದಿದೆ. ಮನೆಯಲ್ಲಿ ಯಾರೂ ಇಲ್ಲದಿರುವುದರ ಬಗ್ಗೆ ಮಾಹಿತಿ ಇದ್ದವರೇ ಈ ಕೃತ್ಯ ಎಸೆಗಿದ್ದಾರೆಂದು ಊಹಿಸಲಾಗಿದೆ.
ವರದಿ: ಆಲಿ ವಿಟ್ಲ

Related posts

Leave a Reply