Header Ads
Header Ads
Breaking News

ವಿಟ್ಲದ ಪೆರುವಾಯಿಯಲ್ಲಿ ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

 

ವಿಟ್ಲದ ಪೆರುವಾಯಿಯ ಕುದ್ದುಪದವು ರಸ್ತೆ ದುರಸ್ತಿಗೆ ಆಗ್ರಹಿಸಿ ಗ್ರಾಮಸ್ಥರು ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದ್ದರು.
ಕಳೆದ ಹಲವಾರು ವರುಷಗಳಿಂದ ಪೆರುವಾಯಿ ಕುದ್ದುಪದವು ರಸ್ತೆ ಡಾಮರು ಎದ್ದು ಹೋಗಿ ಅವ್ಯವಸ್ಥೆಯ ಆಗವಾಗಿದೆ. ರಸ್ತೆಯಲ್ಲಿ ಬೃಹದಕಾರದ ಹೊಂಡಗಳು ನಿರ್ಮಾಣಗೊಂಡು ವಾಹನಗಳಿಗೆ ಸಂಚರಿಸಲಾಗದ ಪರಿಸ್ಥಿತಿ ಬಂದೊದಗಿದೆ. ಈ ಹಿಂದೆಯು ಅನೇಕ ಬಾರಿ ಪ್ರತಿಭಟನೆಯನ್ನು ನಡೆಸಲಾಗಿದ್ರು ಜನಪ್ರತಿನಧಿಗಳು ಇನ್ನು ಎಚ್ಚೆತ್ತುಕೊಂಡಿಲ್ಲ. ಇದಿಗಾ ಇಂದು ಮತ್ತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಸಂಬಂಧ ಪಟ್ಟ ಜನಪ್ರತಿನಧಿಗಳ ವಿರುದ್ದ ಅಕ್ರೋಶವನ್ನು ವ್ಯಕ್ತಪಡಿಸಿದರು. ಅಲ್ಲದೆ ಸ್ಥಳಕ್ಕೆ ಶಾಸಕರು ಬರುವಂತೆ ಪಟ್ಟು ಹಿಡಿದರು. ಇದೇ ವೇಳೆ ವಿಟ್ಲ ಪೊಲೀಸರು ಸ್ಥಳದಲ್ಲಿ ಬಿಗೀ ಬಂದೋಬಸ್ತ್ ಕೈಗೊಂಡಿದ್ದರು.

Related posts

Leave a Reply