Header Ads
Breaking News

ವಿಟ್ಲ ಅನಂತಾಡಿ ಶ್ರೀ ಉಳ್ಳಾಲ್ತಿ ಅಮ್ಮನವರ ಮೆಚ್ಚಿ ಜಾತ್ರೆ-ಗೊನೆ ಮುಹೂರ್ತ ಉತ್ಸವಕ್ಕೆ ಚಾಲನೆ

ವಿಟ್ಲ: ಅನಂತಾಡಿ ಶ್ರೀ ಉಳ್ಳಾಲ್ತಿ ಅಮ್ಮನವರ ಮೆಚ್ಚಿ ಜಾತ್ರೆಯ ಪ್ರಯುಕ್ತ ಫೆ.20ರಂದು ಗೊನೆ ಮುಹೂರ್ತ ಉತ್ಸವಕ್ಕೆ ಚಾಲನೆ ನೀಡಲಾಯಿತು.

ಪ್ರಧಾನ ಅರ್ಚಕರು ಗೊನೆ ಮುಹೂರ್ತದ ವಿಧಿ ವಿಧಾನ ನೆರವೇರಿಸಿದರು . ದೈವಸ್ಥಾನದ ಆಡಳಿತ ಮೊಕ್ತೇಸರರು ,ಪರಿಚಾರಕ ವರ್ಗದವರು ಉಪಸ್ಥಿತರಿದ್ದರು. ಇದೇ ಬರುವ ಫೆ.26ರಂದು ರಾತ್ರಿ ಭಂಡಾರವೇರಿ ಫೆ.27ರಂದು ಬೆಳಗ್ಗೆ ಗಂಟೆ 9ರಿಂದ ಉಳ್ಳಾಲ್ತಿ ಅಮ್ಮನವರ ಮೆಚ್ಚಿ ಜಾತ್ರೆ ನಡೆಯಲಿದೆ.

Related posts

Leave a Reply

Your email address will not be published. Required fields are marked *