Header Ads
Breaking News

ವಿಟ್ಲ : ಮನೆಯೊಂದರ ದೇವರ ಕೋಣೆಯಲ್ಲಿ ಪ್ರತ್ಯಕ್ಷಗೊಂಡು ನಾಗರ ಹಾವು

ಮನೆಯೊಂದರ ದೇವರ ಕೋಣೆಯಲ್ಲಿ ನಾಗರ ಹಾವು ಪ್ರತ್ಯಕ್ಷಗೊಂಡು ಮನೆಮಂದಿಯನ್ನು ಅಚ್ಚರಿ ಮೂಡಿಸಿದೆ.
ವಿಟ್ಲದ ಶ್ರೀ ಗಣೇಶ್ ಡ್ರೈವಿಂಗ್ ಸ್ಕೂಲ್‌ನ ಹಿಂಬದಿ ಇರುವ ಮನೆಯ ದೇವರ ಕೋಣೆಯಲ್ಲಿ ನಾಗರ ಹಾವು ಎಡೆ ಎತ್ತಿ ದರ್ಶನ ನೀಡುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಸುತ್ತಮುತ್ತಲಿನ ಮನೆಯವರು ಕೂಡಾ ಆಗಮಿಸಿದ್ರು. ಬಳಿಕ ವಿಟ್ಲದ ಉರಗ ತಜ್ಞ ಎಂದು ಕರೆಯಲ್ಪಡುವ ಮುರಳಿ ವಿಟ್ಲ ಅವರು ಆಗಮಿಸಿ ಹಾವನ್ನು ಹಿಡಿದರು.

Related posts

Leave a Reply

Your email address will not be published. Required fields are marked *