Header Ads
Header Ads
Breaking News

ವಿದೇಶಿ ಪ್ರವಾಸಿಗರಿಗೆ ತಟ್ಟದ ಬಂದ್ ಬಿಸಿ ಮಂಗಳೂರಿನ ಸ್ಟೇಟ್‌ಬ್ಯಾಂಕ್ ಮೀನುಮಾರುಕಟ್ಟೆಗೆ ವಿದೇಶಿ ಅತಿಥಿಗಳು

ಮಂಗಳೂರಿನಲ್ಲಿ ಮುಷ್ಕರ ಇದ್ದರೂ, ವಿದೇಶಿ ಪ್ರವಾಸಿಗರಿಗೆ ಇದರ ಬಿಸಿ ತಟ್ಟಲಿಲ್ಲ. ಮಂಗಳೂರಿನ ಸ್ಟೇಟ್ ಬ್ಯಾಂಕ್ ಮೀನು ಮಾರುಕಟ್ಟೆಗೆ ವಿದೇಶಿ ಅತಿಥಿಗಳು ಬಂದು ಕರಾವಳಿಯ ಮೀನುಗಳನ್ನು ನೋಡಿ ಆಶ್ಚರ್ಯ ಪಟ್ಟರು. ಇಟೆಲಿಯಿಂದ ಭಾರತಕ್ಕೆ ಪ್ರವಾಸ ಬಂದಿದ್ದ 11ಮಂದಿ, ದೊಡ್ಡ ಅಂಜಲ್ ಮೀನನ್ನು ಹಿಡಿದು ಸಂಭ್ರಮಿಸಿದರು. ಮೀನುಗಳನ್ನು ಹಿಡಿದು ಫೋಟೋ ಕ್ಲಿಕ್ಕಿಸಿಕೊಂಡರು.

Related posts

Leave a Reply