Header Ads
Header Ads
Breaking News

ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ಹಾಗೂ ಭೌದ್ಧಿಕತೆಯನ್ನು ಬೆಳೆಸುವ ಜವಾಬ್ದಾರಿ ಶಿಕ್ಷಕರದ್ದು – ಡಾ. ಮಾಧವ ಭಟ್

ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ಹಾಗೂ ಭೌದ್ಧಿಕತೆಯನ್ನು ಬೆಳೆಸುವ ಜವಾಬ್ದಾರಿ ಶಿಕ್ಷಕರದ್ದು, ಹಾಗೆ ಸಮಾಜಕ್ಕೆ ಮಾದರಿಯಾಗುವಂತೆ ವಿದ್ಯಾರ್ಥಿಗಳ ಬದುಕನ್ನುರೂಪಿಸಬೇಕು. ವಿದ್ಯಾರ್ಥಿಗಳಲ್ಲಿ ಶಿಸ್ತುನ್ನು ಬೆಳೆಸಲು ಅಧ್ಯಾಪಕರುಕಾರ್ಯಪ್ರವರ್ತರಾಗಬೇಕು ಎಂದು ಶ್ರೀ ಧ.ಮಂ.ಸ್ನಾತಕೋತ್ತರಕೇಂದ್ರದಇಂಗ್ಲಿಷ್ ವಿಭಾಗದ ಹಿರಿಯ ಪ್ರಾಧ್ಯಾಪಕರಾದಡಾ.ಮಾಧವ ಭಟ್‍ಅಭಿಪ್ರಾಯಪಟ್ಟರು.
21.08.2019 ರಂದುಉಜಿರೆಯ ಶ್ರೀ ಧ.ಮಂ. (ಸ್ವಾಯತ್ತ) ಕಾಲೇಜಿನಲ್ಲಿ ನಡೆದ ‘ಮೆಂಟರ್ಸ್ ಮೀಟಿಂಗ್’ಗೆಅವರುಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಅಧ್ಯಾಪಕರನ್ನು ಉದ್ದೇಶಿಸಿ ಮಾತನಾಡಿದರು.ಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಸತೀಶ್ಚಂದ್ರಮಾನವೀಯ ಮೌಲ್ಯಗಳೇ ನಿಜವಾದ ಸಂಪತ್ತು. ವಿದ್ಯೆಯಗುರಿಜ್ಞಾನ. ಆದರೆ ಆ ಜ್ಞಾನ ಮೌಲ್ಯಾಧಾರಿತವಾಗಿರಬೇಕುಎಂದರು.ಶಿಕ್ಷಣ ವಿದ್ಯಾರ್ಥಿಗಳಲ್ಲಿ ಸಂಸ್ಕಾರವನ್ನು ನೀಡುತ್ತದೆಎಂದರು. ಸಮಿತಿಯ ಮುಖ್ಯಸ್ಥರಾದಡಾ.ಕೆ.ವಿ. ನಾಗರಾಜಪ್ಪಅವರು ಪ್ರಾಸ್ತಾವಿಕ ಮಾತನುಗಳನ್ನಾಡಿ ಎಲ್ಲರನ್ನುಸ್ವಾಗತಿಸಿ ವಂದಿಸಿದರು.ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *