Header Ads
Header Ads
Breaking News

ವಿದ್ಯಾರ್ಥಿನಿಗಳಿಂದ ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಕಾರ್ಯಕ್ರಮ

 

ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಕೂದಲು ದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕ್ಯಾನ್ಸರ್ ರೋಗಿಗಳಿಗೆ ತಮ್ಮ ಕೂದಲುಗಳನ್ನು ದಾನ ಮಾಡುವ ಮೂಲಕ ಎಸ್‌ಎಫಿ ಐ ಸಂಘಟನೆಯ ವಿದ್ಯಾರ್ಥಿಗಳು ಇತರರಿಗೆ ಮದರಿಯಾದರು.
ಎಸ್‌ಎಫ್‌ಐ ಮಾದ್ರಕಖ್ ಯೂನಿಟ್ ಸಮಿತಿ ಕಾಲೇಜು ಕ್ಯಾಂಪಸ್ ನಲ್ಲಿ ಕೂದಲು ದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ನೂರರಷ್ಟು ವಿದ್ಯಾರ್ಥಿನಿಗಳು ಕೂದಲನ್ನು ದಾನ ಮಾಡಿದರು.
ಜಿಲ್ಲಾ ಪಂ. ಮಜಿ ಅಧ್ಯಕ್ಷೆ ನ್ಯಾಯವಾದಿ ಪಿ ಶ್ಯಾಮಲಾ ದೇವಿ ಮಾತನಾಡಿದ ಅವರು ಸಮೂಹವನ್ನು ಪ್ರೀತಿಸುವ ಅವರನ್ನು ಮನಸ್ಸಾರೆ ಪ್ರೀತಿಸುವ ಮನಸ್ಸುಗಳಿಗೆ ಮಾತ್ರ ಇಂತಹ ಕೂದಲು ದಾನದಂತಹ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಸಾಧ್ಯವಿದೆ.

Related posts

Leave a Reply