Header Ads
Header Ads
Breaking News

ವಿದ್ಯಾರ್ಥಿನಿಗಳ ಸುರಕ್ಷತೆಗಾಗಿ ನಿರ್ಭಯ ಶಿಬಿರ ಕುಂಜತ್ತೂರು ಶಾಲೆಯಲ್ಲಿ ನಡೆದ ಕಾರ್ಯಾಗಾರ

ವಿದ್ಯಾರ್ಥಿನಿಗಳ ತಮ್ಮನ್ನು ತಾವು ಹೇಗೆ ರಕ್ಷಿಸಿ ಕೊಳ್ಳಬಹುದು, ಮಕ್ಕಳಿಗೆ ಆತ್ಮವಿಶ್ವಾಸ, ಸುಲಭದಲ್ಲಿ ಎದುರಿಸುವ ಶಕ್ತಿ ಮೊದಲದವುಗಳನ್ನು ಮನದಟ್ಟು ಮಾಡುವಂತಹ ಜನಮೈತ್ರಿ ಸುರಕ್ಷಾ ಯೋಜನೆಯಂಗವಾಗಿ ಕುಂಜತ್ತೂರು ಹೈಯರ್ ಸೆಕಂಡರಿ ಶಾಲೆಯ ವಿದ್ಯಾರ್ಥಿನಿಗಳಿಗಾಗಿ ನಿರ್ಭಯ ಶಿಬಿರಕ್ಕೆ ಚಾಲನೆ ನೀಡಲಾಯಿತು.

ಅಬ್ದುಲ್ ಖಾದರ್ ರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಮಂಜೆಶ್ವರ ಠಾಣೆಯ ಅಡಿಷನಲ್ ಎಸ್ಸೈ ನಿಜೀಸ್ ಚಾಲನೆ ನೀಡಿದರು. ಈ ಸಂದರ್ಭ ಶಾಲಾ ಮುಖ್ಯೋಪಧ್ಯಾಯರು, ಎಸ್ಪಿಸಿ ಅನಿತಾ ಪಿ ಜಿ, ಪ್ರಸನ್ನ ಟೀಚರ್, ಶಶಿಧರ್ ಮೊದಲಾದವರು ಪಾಲ್ಗೊಂಡರು.
ವರದಿ: ರೆಹಮಾನ್ ಮಂಜೇಶ್ವರ

Related posts

Leave a Reply