Header Ads
Header Ads
Breaking News

ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಟಿಪ್ಪರ್ ವಾಹನ : ಧರೆಗುರುಳಿದ 12 ವಿದ್ಯುತ್ ಕಂಬಗಳು

ಟಿಪ್ಪರ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು 12 ವಿದ್ಯುತ್ ಕಂಬಗಳು ದರೆಗುಳಿದ ಘಟನೆ ಕಿನ್ನಿಗೋಳಿ ಸಮೀಪದ ನಡುಗೋಡು ಕುದ್ಕೋಳಿಯಲ್ಲಿ ನಡೆದಿದೆ. ಪಕ್ಷಿಕೆರೆಯಿಂದ ಶಿಬರೂರು ಕಡೆಗೆ ಸಂಚರಿಸಿತ್ತಿರುವ ಟಿಪ್ಪರ್ ಕುದ್ಕೋಳಿ ಸಮೀಪದಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರಣ ವಿದ್ಯುತ್ ತಂತಿ ಎಳೆಯಲ್ಪಟ್ಟು 12 ಕಂಬಗಳು ಬಿದ್ದಿದೆ. ವಿದ್ಯುತ್ ಕಂಬವೊಂದು ದ್ವಿಚಕ್ರ ವಾಹನದ ಮೇಲೆ ಬಿದ್ದು ದ್ವಿಚಕ್ರ ವಾಹನ ಸವಾರ ಮತ್ತು ಟಿಪ್ಪರ್ ಚಾಲಕ ಗಾಯಗೊಂಡಿದ್ದಾರೆ. ಸುರತ್ಕಲ್ ಸಂಚಾರಿ ಠಾಣೆಯಲ್ಲಿ ಪ್ರಕರಣಲಾಗಿದೆ.

Related posts

Leave a Reply