Header Ads
Header Ads
Header Ads
Breaking News

ವಿದ್ಯುತ್ ದೀಪಗಳಿಗೆ ಸ್ಥಳೀಯ ನಿವಾಸಿಗಳಿಗೆ ತೊಂದರೆ ಕಾರ್ಕಳ ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಮಸ್ಯೆ ಸ್ಥಳೀಯ ನಿವಾಸಿಗಳಿಂದ ಅಧಿಕಾರಿಗಳಿಗೆ ಮನವಿ

 ಕಾರ್ಕಳ ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ 3ನೇ ವಾರ್ಡಿನ ಪ್ರದೇಶದಲ್ಲಿ ವಿದ್ಯುತ್ ದೀಪಗಳು ಅಳವಡಿಸಿಕೊಳ್ಳಬೇಕೆಂದು ಆಗ್ರಹಿಸಿ ಗ್ರಾಮ ಪಂಚಯತ್ ಅಧಿಕಾರಿಗೆ ಸ್ಥಳೀಯ ನಿವಾಸಿಗಳು ಮನವಿ ಸಲ್ಲಿಸಿದ್ದರು. ಈ ವೇಳೆ ಸಮಾಜ ಸೇವಕ ಅಬ್ದುಲ್ಲಾ ಮಾತನಾಡಿ, ವಿದ್ಯುತ್ ದೀಪಗಳು ಇಲ್ಲದೇ ಸಾರ್ವಜನಿಕರು ನಡೆದಾಲು ಆಗುತ್ತಿಲ್ಲ. ಈ ಸಂಬಂಧ ಅಧಿಕಾರಿಗಳಿಗೆ ಮನವಿ ನೀಡಲಾಗಿದ್ದು, ಅದರೆ ಭರವಸೆಗಳಿಂದ ಕಾಲಹರಣ ಮಾಡುತ್ತಿದೆ ಎಂದು ದೂರಿದರು.
ಅಧಿಕಾರಿಗಳು ಮಾತ್ರ, ದಾರಿ ದೀಪ ಬಗೆ ಟೆಂಡರ್ ಆಗಿದೆ. ಒಂದು ತಿಂಗಳ ಒಳಗೆ ಹಂತ ಹಂತವಾಗಿ ಸಾಣೂರು ಗ್ರಾಮ ಪಂಚಾಯತ್‌ನ ವ್ಯಾಪ್ತಿಯ ಎಲ್ಲ ದಾರಿ ದೀಪದ ಕೆಲಸ ಮಾಡಿ ಮುಗಿಸುತ್ತೇನೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.

Related posts

Leave a Reply