Header Ads
Header Ads
Breaking News

ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

ಎಸ್‌ಆರ್‌ಎಸ್  ಕಾವೂರಿನಿಂದ ಬಿಜೈ 100 ಕೆವಿ ವಿದುತ್ ಉಪಕೇಂದ್ರಕೆ ವಿದ್ಯುತ್ ಸರಬರಾಜಾಗುವ 110 ಕೆವಿ ಭೂಗತ ಕೇಬಲ್ ನಿನ್ನೆ ರಾತ್ರಿ ವೇಳೆ ದೋಷ ಪೂರಿತವಾಗಿರುವುದರಿಂದ ಮಂಗಳೂರು ಮಹಾನಗರ ಪಾಲಿಕೆಯ ಕೆಲವೊಂದು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಬಿಜೈ ಕಾಪಿಕಾಡ್, ಆನೆಗುಂಡಿ, ಕುಂಟಿಕಾನ, ದಡ್ಡಲಕಾಡು, ಉರ್ವಸ್ಟೋರ್, ಕೋಡಿಕಲ್, ಭಾರತೀ ನಗರ, ವಿವೇಕ ನಗರ, ಕೆಎಸ್‌ಆರ್‌ಟಿಸಿ, ಅತ್ತಾವರ, ಕದ್ರಿ, ವೆಲೆನ್ಸಿಯಾ, ಇನ್ಫೋಸಿಸ್, ಬಲ್ಮಠ, ಬಂದರ್, ಕುದ್ರೋಳಿ, ಮಣ್ಣಗುಡ್ಡೆ, ಅಳಕೆ, ಹಂಪನಕಟ್ಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕಾಗಿ ಕೋರಲಾಗಿದೆ. ಪ್ರಕಟಣೆ : ಮಂಜಪ್ಪ ಸುಪರಿಡೆಂಟೆಂಡ್ ಇಂಜಿನಿಯರ್, ಮೆಸ್ಕಾಮ್ ಅತ್ತಾವರ.

Related posts

Leave a Reply