Header Ads
Header Ads
Header Ads
Breaking News

ಲಘು ಉದ್ಯೋಗ ಭಾರತಿ ಕಾರ್ಕಳದಲ್ಲಿ ನಡೆದ ಮಾಹಿತಿ ಕಾರ್ಯಾಗಾರ

ಕಾರ್ಕಳ ಖಾಸಗಿ ಹೋಟೆಲ್‌ನಲ್ಲಿ ಲಘು ಉದ್ಯೋಗ ಭಾರತಿ-ಕರ್ನಾಟಕ-ಉಡುಪಿ ಮಾಹಿತಿ ಕಾರ್ಯಾಗಾರ ಜರುಗಿತು. ಉದ್ಯಮಿ ಬೋಳ ಪ್ರಭಾಕರ್ ಕಾಮತ್ ಗಾಯತ್ರಿ ಕ್ಯಾಶ್ಯೂಸ್ ಮಾಲಕ ದೀಪ ಬಹೆಳಗಿಸಿ ಉದ್ಘಾಟಿಸಿ ಅನೇಕ ಸಣ್ಣ ಪುಟ್ಟ ಉದ್ಯಮಗಳನ್ನು ಜಿಲ್ಲೆಯಲ್ಲಿ ನಡೆಯುತ್ತಿದೆ. ಆದರೆ ಸಾಮಾನ್ಯ ಜನರಿಗೆ ಹೇಗೆ ಉದ್ಯೋಗ ಮಾಡಬೇಕು ಅನ್ನುವುದು ಗೊತ್ತಿರುವುದಿಲ್ಲ.

ದೊಡ್ಡ ರೀತಿಯ ಬಂಡವಾಳ ಹಾಕಿ ಕೈ ಸುಟ್ಟುಕೊಂಡ ಘಟನೆ ಸಾಕಷ್ಟು ಇದೆ. ಅತೀ ಚಿಕ್ಕ ಉದ್ಯೋಗ, ಅತೀ ದೊಡ್ಡ ಉದ್ಯೋಗ ಯಾವ ರೀತಿ ಪ್ರಾರಂಭಿಸಬೇಕು ಎಂಬುದರ ಉತ್ತಮ ಮಾಹಿತಿ ಲಘು ಉದ್ಯೋಗ ಭಾರತಿಯಿಂದ ಲಭಿಸುವುದೆಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಸೀತರಾಮ ಶೆಟ್ಟಿ ಕಾರ್ಯಕ್ರಮದ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

Related posts

Leave a Reply