Header Ads
Header Ads
Breaking News

ವಿಧಾನಸಭೆ ಚುನವಣೆಗೆ ದಿನಗಣನೆ ಆರಂಭ ಚುರುಕುಗೊಂಡ ಅಭ್ಯರ್ಥಿಗಳ ಮತಬೇಟೆ

ವಿಧಾನಸಭೆಯ ಚುನಾವಣೆಗೆ ದಿನಗಣನೆ ಆರಂಭವಾಗಿದೆ.ಅಬ್ಯರ್ಥಿಗಳ ಮತ ಬೇಟೆ ಕೂಡಾ ಚುರುಕು ಗೊಂಡಿದೆ. ಉಡುಪಿ ಕ್ಷೇತ್ರದ ಕಾಂಗ್ರೆಸ್ ಅಬ್ಯರ್ಥಿ ಪ್ರಮೋದ್ ಮಧ್ವರಾಜ್ ಹಲವೆಡೆ ತೆರಳಿಮತ ಯಾಚನೆಮಾಡಿದರು.

ಉಪೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ತೆರಳಿ ಮತ ಯಾಚಿಸಿದರು. ಸುಬ್ರಹ್ಮಣ್ಯ ನಗರದಲ್ಲೂ ಮತಯಾಚಿಸಿದ ಪ್ರಮೋದ್ ಕುಂಜಾಲುವಿನ ಪ್ರಕೃತಿ ಲೈಪ್ ಲೈನ್ ಕಾರ್ಖಾನೆ, ಕೊಕ್ಕರ್ಣೆಯಲ್ಲೂ ಮತ ಯಾಚನೆ ನಡೆಸಿದರು.

ವರದಿ: ಪಲ್ಲವಿ ಸಂತೋಷ್ ಉಡುಪಿ

Related posts

Leave a Reply