Header Ads
Header Ads
Breaking News

ವಿನೂತನ ರೀತಿಯಲ್ಲಿ ತಯಾರಾಗಿದೆ ಕನ್ನಡದ ’ಪೆನ್ಸಿಲ್ ಬಾಕ್ಸ್’ ಚಿತ್ರ : ಗಣ್ಯಾತಿ ಗಣ್ಯರಿಂದ ಶುಭಾಶಯಗಳ ಮಹಾಪೂರ

ಸ್ಯಾಂಡಲ್‌ವುಡ್‌ನಲ್ಲಿ ಈಗಾಗಲೇ ಭಾರೀ ಸದ್ದು ಮಾಡುತ್ತಿರುವ ಪೆನ್ಸಿಲ್ ಬಾಕ್ಸ್” ಕನ್ನಡ ಚಲನಚಿತ್ರ ಸದ್ಯದಲ್ಲೇ ತೆರೆ ಕಾಣುತ್ತಿದೆ. ದೃಶ್ಯ ಮೂವೀಸ್ ಲಾಂಛನದಲ್ಲಿ ದಯಾನಂದ ಎಸ್.ರೈ ನಿರ್ಮಾಣದ ರಝಾಕ್ ಪುತ್ತೂರು ನಿರ್ದೇಶನದ ಪೆನ್ಸಿಲ್ ಬಾಕ್ಸ್” ನವೆಂಬರ್ 29ರಂದು ಬಿಡುಗಡೆಗೊಳ್ಳಲಿದೆ. ಚಿತ್ರಕ್ಕೆ ಯುವ ಗಾಯಕ, ಗೀತಾಸಾಹಿತಿ, ರಂಗನಟ ರಕ್ಷಣ್ ಮಾಡೂರು, ಚಲನಚಿತ್ರ ನಟಿ ಹಾಗೂ ಕಿರುತೆರೆ ನಟಿ ಸುನಿತಾ ಶೆಟ್ಟಿ, ತುಳು ಕನ್ನಡ ಚಲನಚಿತ್ರ ನಟ ಸೈಮಾ ಫಿಲ್ಮ್ ಅವಾರ್ಡ್ ವಿನ್ನರ್, ರಂಗನಟ ಪ್ರಕಾಶ್, ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್, ನಮ್ಮ ಕುಡ್ಲ ಚಲನಚಿತ್ರದ ನಾಯಕ ನಟ ಪ್ರಕಾಶ್ ಶೆಟ್ಟಿ, ಅವರು ಅವರು ಶುಭ ಕೋರಿದ್ದಾರೆ. 

 

Related posts

Leave a Reply

Your email address will not be published. Required fields are marked *