Breaking News

ವಿಪರೀತ ಮಳೆಗೆ ವಿಟ್ಲದ ಪಾತ್ರತೋಟ ಮನೆಯ ತಡೆಗೋಡೆ ಕುಸಿತ, ಅಪಾಯದ ಸ್ಥಿತಿಯಲ್ಲಿರುವ ಮನೆ

ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ವಿಟ್ಲದ ವೀರಕಂಬ ಗ್ರಾಮದ ಪಾತ್ರತೋಟ ಎಂಬಲ್ಲಿಯ ಮನೆಯೊಂದರ ತಡೆಗೋಡೆ ಕುಸಿದ ಪರಿಣಾಮ ಮನೆ ಅಪಾಯದಲ್ಲಿದೆ.
ಪಾತ್ರತೋಟ ಸಿಮ್ರಾಜೆ ನಿವಾಸಿ ಶರೀಪ್ ಅವರಿಗೆ ಸೇರಿದ ಮನೆಯ ತಡೆಗೋಡೆ ಸಂಪೂರ್ಣವಾಗಿ ನೆಲಸಮವಾಗಿದೆ. ಇದರಿಂದ ಮನೆಯೂ ಅಪಾಯದಲ್ಲಿದೆ.

Related posts

Leave a Reply