Header Ads
Header Ads
Breaking News

ವಿವಿಧ ಬೇಡಿಕೆಗೆ ಈಡೇರಿಕೆಗೆ ಆಗ್ರಹ.ಡಿಸಿ ಕಚೇರಿ ಎದುರು ಪ್ರತಿಭಟನೆ, ಮನವಿ

ರಾಜ್ಯ ಸರ್ಕಾರ ಈಗಾಗಲೇ ಘೋಷನೆ ಮಾಡಿರುವ ಕೃಷಿ ಸಲ ಮನ್ನಾ ದ ಮಾರ್ಗಸೂಚಿಗಳು ರೈತರನ್ನುಮತ್ತು ಸಹಕಾರಿಗಳನ್ನು ಗೊಂದಲಕ್ಕೀಡು ಮಾಡಿದ್ದು ಸರ್ಕಾರ ಹೊರಡಿಸಿರುವ ಮಾರ್ಗ ಸೂಚಿಯಿಂದ ಸಾಲಮನ್ನಾದಿಂದ ಬಹಳಷ್ಟು ರೈತರು ಹೊರಗುಳಿಯಲಿದ್ದು ಸರಕಾರ ನ್ಯೂನ್ಯತೆಯನ್ನು ಸರಿಪಡಿಸಿ ರೈತರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಉಡುಪಿಯಲ್ಲಿ ಸಹಕಾರಿ ಭಾರತೀ ಸಂಘದಿಂದ ಪ್ರತಿಭಟನೆ ನಡೆಯಿತು. ರೈತರು ತಮ್ಮ ಕಷ್ಟ ಕಾಲಕ್ಕೆಂದು ಉಳಿತಾಯ ಮಾಡಿರುವ ನಿಖರು ಠೇವಣಿಯನ್ನು ಸಾಲದ ಖಾತೆಗೆ ವಜಾ ಮಾಡುವ ಸರಕಾರ ಅಧಿಸೂಚನೆಯನ್ನು ವಾಪಾಸ್ ಪಡೆಯಬೇಕು. ಸಹಕಾರಿ ಸಂಘ ಮತ್ತು ವಾಣಿಜ್ಯ ಬ್ಯಾಂಕ್ ಗಳಲ್ಲಿರುವ ಕೃಷಿಕರ ಸಾಲಾ ಮನ್ನಾ ಬಗ್ಗೆ ತಕ್ಷಣ ಅಧಿಸೂಚನೆಯನ್ನು ಹೊರಡಿಸಬೇಕು.ಸಾಲಮನ್ನಾದ ಬಗ್ಗೆ ರಾಜ್ಯ ಸರ್ಕಾರವು ಸಹಕಾರಿ ಧ್ರೀಣರು ಮತ್ತು ಕೃಷಿಕರ ಸಭೆಯನ್ನ ಜಿಲ್ಲಾ ಮಟ್ಟದಲ್ಲಿ ಮಾಡಬೇಕು. ಸಾಲಮನ್ನಾದ ಹಣವನ್ನು ತಕ್ಷಣ ಸರಕಾರ ಸಹಕಾರಿ ಸಂಘಗಳಿಗೆ ಬಿಡುಗಡೆ ಮಾಡಬೇಕು ಹೀಗೆ ಹಲವು ಬೇಡಿಕೆ ಇಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಯಿತು.

Related posts

Leave a Reply