Header Ads
Header Ads
Breaking News

ವಿಶ್ವ ಕಿಡ್ನಿ ದಿನಾಚರಣೆಯ ಪ್ರಯುಕ್ತ ಮಂಜೇಶ್ವರದಲ್ಲಿ ಉಚಿತ ವೈದ್ಯಕೀಯ ಶಿಬಿರ

ಮಂಜೇಶ್ವರ: ಕೇರಳ ವ್ಯಾಪಾರಿ ಏಕೋಪನ ಸಮಿತಿ ಮಂಜೇಶ್ವರ ಇದರ ವತಿಯಿಂದ ಹೊಸಂಗಡಿ ವ್ಯಾಪಾರಿ ಭವಣದಲ್ಲಿ ವಿಶ್ವ ಕಿಡ್ನಿ ದಿನಾಚರಣೆಯ ಪ್ರಯುಕ್ತ ಮಂಗಳೂರಿನ ಖ್ಯಾತ ಮೂತ್ರ ತಜ್ಞರಿಂದ ಮೊಹಮ್ಮದ್ ಸಲೀಂ ರವರಿಂದ ಕಿಡ್ನಿ ರೋಗಗಳ ಬಗ್ಗೆ ಮಾಹಿತಿ ಹಾಗೂ ಉಚಿತ ತಪಾಸಣೆ ನಡೆಯಿತು.ಬಶೀರ್ ಕನಿಲರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕಾಸರಗೋಡು ಜಿಲ್ಲಾ ವ್ಯಾಪಾರಿ ಸಂಘಟನೆಯ ಕಾರ್ಯದರ್ಶಿ ಶಾಜಿ ಕೆ ಉದ್ಘಾಟಿಸಿದರು.ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಮೊಹಮ್ಮದ್ ರಫೀಕ್, ಕ್ರಷ್ಣ ಶೆಟ್ಟಿಗಾರ್, ಕೆ ನಾರಾಯಣ, ಶ್ರೀಮತಿ ಕುಮುದ, ಹಮೀದ್ , ಹಸೈನಾರ್ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *