Header Ads
Breaking News

ಮಂಜೇಶ್ವರ ಗೋವಿಂದ ಪೈ ಕಾಲೇಜಿನಲ್ಲಿ ವಿಶ್ವ ಲಹರಿ ವಿರುದ್ಧ ದಿನ ಕಾರ್ಯಕ್ರಮ

ಮಂಜೇಶ್ವರ: ವಿಶ್ವ ಲಹರಿ ವಿರುದ್ಧ ದಿನದಂಗವಾಗಿ ಎಂಎಸ್‌ಎಫ್ ಮಂಜೇಶ್ವರ ಗೋವಿಂದ ಪೈ ಕಾಲೇಜು ಯುನಿಟ್ ಸಮಿತಿಯ ನೇತೃತ್ವದಲ್ಲಿ ವಿದ್ಯಾರ್ಥಿ ವಲಯ ಸಂಘಟಿಸಲಾಯಿತು.
ಎಂಎಸ್‌ಎಫ್ ಜಿಲ್ಲಾ ಕಾರ್ಯದರ್ಶಿ ಸಿದ್ದೀಖ್ ಮಂಜೇಶ್ವರ ಲಹರಿ ವಿರುದ್ಧ ಪ್ರತಿಜ್ಞೆ ಮಾಡಲಾಯಿತು. ಕಾಲೇಜು ಆವರಣವನ್ನು ಲಹರಿ ಮುಕ್ತವನ್ನಾಗಿ ಮಾಡುವ ಬಗ್ಗೆ ವಿದ್ಯಾರ್ಥಿಗಳು ಶಪಥ ಕೈಗೊಂಡರು.
ಈ ಸಂದರ್ಭ ಮುರ್ಷಿದ್ ಸವಾದ್ ಅಂಗಡಿಮೊಗರು, ನೌಶೀಕ್, ಅನ್ಸಾರ್ ಮಜೀರ್ಪಳ್ಳ , ಖಾಲಿದ್ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *