Header Ads
Header Ads
Breaking News

ವೈಟ್ ಡೌಸ್‌ನಿಂದ ಕ್ರಿಸ್ಮಸ್ ಸಂಭ್ರಮ ಯೇಸುವಿನ ಜನನದ ಸಂದೇಶ ಎಲ್ಲಾ ನಿನಗಾಗಿ ನಾಟಕ ಪ್ರದರ್ಶನ ಡಿ.1 ರಿಂದ 3 ರ ವರೆಗೆ ಕಾರ್ಯಕ್ರಮ

ವೈಟ್ ಡೌಸ್ ಸಾದರಪಡಿಸುತ್ತಿರುವ 23 ನೇ ವರುಷದ ಕ್ರಿಸ್‌ಮಸ್ ಸಂಭ್ರಮ ಡಿ.1 ರಿಂದ 3 ರ ವರೆಗೆ ಮಂಗಳೂರಿನ ವಿವಿಧೆಡೆ ನಡೆಯಲಿದೆ ಎಂದು ಜೆರಾಲ್ಡ್ ಫೆರ್ನಾಂಡಿಸ್ ಮಾಹಿತಿ ನೀಡಿದರು.
ಅವರು ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕ್ರಿಸ್ಮಸ್ ಪೂರ್ವ ಶಾಂತಿ, ಪ್ರೀತಿ, ಐಕ್ಯತೆಯ ಸಂದೇಶವನ್ನು ಸಾರುವ 2017 ವರ್ಷಗಳ ಹಿಂದಿನ ಸತ್ಯ ಘಟನೆಯನ್ನು ಸಂಗೀತ ಮತ್ತು ಅಭಿನಯದ ಮೂಲಕ ಡಿಸೆಂಬರ್ 1, 2 ಮತ್ತು 3 ರಂದು ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಕೋರಿನ್ ರಸ್ಕೀನಾ, ವೈಟಸ್ ರಸ್ಕೀನಾ ಉಪಸ್ಥಿತರಿದ್ದರು.

ವರದಿ: ನಾಗರಾಜ್ ಮಂಗಳೂರು

Related posts