Header Ads
Breaking News

ವೈರಾಣು ನಗರದಲ್ಲಿ ಹರಡದಂತೆ ಮುಂಜಾಗ್ರತೆ : ಸಾಂಕ್ರಾಮಿಕ ರೋಗಗಳ ವೈರಾಣು ನಾಶಕ್ಕೆ ಕ್ರಿಮಿನಾಶಕ ಸಿಂಪಡಣೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ವೈರಾಣು ಪತ್ತೆ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವೈರಾಣು ನಾಶಕ್ಕೆ ಕ್ರಿಮಿನಾಶಕ ಸಿಂಪಡಣೆ ಮಾಡಲಾಗುತ್ತಿದೆ. ನೀರಿನೊಂದಿಗೆ ಡೆಟಾಲ್ ಪಿನಾಯಿಲ್ ಸ್ಯಾನಿಟೈಜರ್ ಮಿಶ್ರಣ ಮಾಡಿ ನಗರ ಪ್ರದೇಶದಲ್ಲಿ ಸಿಂಪಡಣೆ ಮಾಡಲಾಯ್ತು.ವೈರಾಣು ನಗರದಲ್ಲಿ ಹರಡದಂತೆ ಮುನ್ನೆಚ್ಚರಿಕೆ ಕ್ರಮವನ್ನ ವಹಿಸಲಾಗಿದೆ.ಪಾಲಿಕೆ ಆಯುಕ್ತರಾದ ಅಜಿತ್ ಕುಮಾರ್ ಶಾನಾಡಿ, ಮೇಯರ್ ದಿವಾಕರ್ ಪಾಂಡೇಶ್ವರ್,ಸೇರಿದಂತೆ ಅಧಿಕಾರಿ ವರ್ಗ ಈ ವೇಳೆ ಭಾಗಿಯಾಗಿದ್ರು.

Related posts

Leave a Reply

Your email address will not be published. Required fields are marked *