Header Ads
Header Ads
Breaking News

ವೈಷ್ಣವಿ ಕಲಾ ತಂಡದಿಂದ ವಿಜೇತ ವಿಶೇಷ ಮಕ್ಕಳಿಗೆ ಊಟದ ವ್ಯವಸ್ಥೆ

ವಿ4 ನ್ಯೂಸ್ ಸಂಘಟಿಸಿದ ಕಾಮಿಡಿ ಪ್ರೀಮಿಯರ್ ಲೀಗ್‌ನಲ್ಲಿ ಭಾಗವಹಿಸಿ ವಿಜೇತರಾದ ವೈಷ್ಣವಿ ಕಲಾ ತಂಡ ಕೊಯ್ಲಾದವರು ಕಾರ್ಕಳದ ಶ್ರೀ ಗುರು ರಾಘವೇಂದ್ರ ಸೇವಾ ಟ್ರಸ್ಟ್‌ನ ವಿಜೇತ ವಿಶೇಷ ಮಕ್ಕಳೊಂದಿಗೆ ಸಂಭ್ರಮವನ್ನು ಅಚರಿಸಿಕೊಂಡರು.

ವಿಶೇಷ ಮಕ್ಕಳಿಗಾಗಿ ಭೋಜನದ ವ್ಯವಸ್ಥೆಯನ್ನು ಹಮ್ಮಿಕೊಂಡರು. ಈ ಸಂದರ್ಭದಲ್ಲಿ ಚಲನ ಚಿತ್ರ ನಟ, ತೆಲಿಕೆದ ತೆನಾಲಿ ಬಿರುದಾಂಕಿತ ಬಲೆ ತೆಲಿಪಾಲೆ ಖ್ಯಾತಿಯ ಸುನಿಲ್ ನೆಲ್ಲಿಗುಡ್ಡೆ, ವೈಷ್ಣವಿ ಕಲಾ ತಂಡದ ರಾಜೇಶ್ ಅಂಚನ್ ಕೊಯಿಲ, ಸಂದೀಪ್ ಆಚಾರ್ಯ ಸುವರ್ಣ ನಾಡು, ಶ್ರೀ ತಂಗವೇಲು ಕೊಯಿಲ ಉಪಸ್ಥಿತರಿದ್ದರು.

Related posts

Leave a Reply