Header Ads
Header Ads
Breaking News

ವ್ಯಕ್ತಿಯೊರ್ವರ ಮೃತ ದೇಹ ಪತ್ತೆ : ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲು

ನಿಟ್ಟೂರು ರಿಕ್ಷಾ ನಿಲ್ದಾಣದ ಬಳಿ ವ್ಯಕ್ತಿಯೊರ್ವರ ಮೃತ ದೇಹ ಪತ್ತೆಯಾದ ಘಟನೆ ನಡೆದಿದೆ. ಮೃತ ವ್ಯಕ್ತಿಯು ನಿಟ್ಟೂರು ಪರಿಸರದ ಭಾಸ್ಕರ ಸುವರ್ಣ (48 ವ) ಗುರುತಿಸಲಾಗಿದೆ. ಈ ಮೊದಲು ಕ್ಷೌರಿಕನಾಗಿ ದುಡಿಯುತ್ತಿದ್ದನೆಂದು ತಿಳಿದು ಬಂದಿದೆ. ಮೃತ ವ್ಯಕ್ತಿಗಿರುವ ಅತಿಯಾದ ಕುಡಿತದ ಚಟವು ಸಾವಿಗೆ ಕಾರಣವಾಗಿರ ಬಹುದೆಂದು ಶಂಕಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶವವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಉಚಿತ ಅಂಬುಲೇನ್ಸ್ ಸೇವೆ ಒದಗಿಸಿ ಇಲಾಖೆಗೆ ಸಹಕರಿಸಿದ್ದಾರೆ.

Related posts

Leave a Reply

Your email address will not be published. Required fields are marked *