Header Ads
Header Ads
Header Ads
Breaking News

ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ನಿರ್ವಹಣೆ ಹಾಗೂ ನೈರ್ಮಲೀಕರಣಕ್ಕೆ ಸ್ವಚ್ಚತಾ ಆಪ್ ಸ್ವಚ್ಚತಾ ಆಪ್ ಬಿಡುಗಡೆಗೊಂಡರೂ, ಮಾಹಿತಿ ಕೊರತೆಯಿಂದ ಜನರಿಗೆ ತಲುಪಿಲ್ಲ ಮಂಗಳೂರಿನಲ್ಲಿ ಮೇಯರ್ ಕವಿತಾ ಸನಿಲ್ ಹೇಳಿಕೆ

ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ನಿರ್ವಹಣೆ ಹಾಗೂ ನೈರ್ಮಲೀಕರಣಕ್ಕೆ ಸಂಬಂಧಿಸಿ ಸಾರ್ವಜನಿಕರ ದೂರುಗಳ ನಿರ್ವಹಣೆಗೆ ಮಹಾನಗರ ಪಾಲಿಕೆಯು ಸ್ವಚ್ಚತಾ ಆಪ್ ಬಿಡುಗಡೆಗೊಳ್ಳಿಸಿದ್ದು, ಈ ಆಪ್ ಸಾರ್ವಜನಿಕರು ಡೌನ್ ಲೋಡ್ ಮಾಡಬೇಕೆಂದು ಮೇಯರ್ ಕವಿತಾ ಸನಿಲ್ ಹೇಳಿದ್ರು.

ಈ ಕುರಿತು ಮಂಗಳೂರಿನಲ್ಲಿ ನಡೆದ ಸುದ್ಧಿಗೋಷ್ಠಿಯುಲ್ಲಿ ಮಾತನಾಡಿ, ಸ್ವಚ್ಚತಾ ಅಪ್ಲಿಕೇಶ್ ಡೌನ್ ಲೋಡ್ ಮತ್ತು ಉಪಯೋಗದ ಮೂರು ಪ್ರಶ್ನೆಯನ್ನು ಕೇಳಲಾಗಿದೆ. ಅದಕ್ಕೆ ಸಾರ್ವಜನಿಕರು ಉತ್ತರಿಸಬೇಕೆಂದು ಅವ್ರು ಹೇಳಿದ್ರು. ಅದ್ರೆ ಈಗಾಗಲೇ ಪಾಲಿಕೆಯು ಸ್ವಚ್ಚತಾ ಆಪ್ ಬಿಡುಗಡೆ ಮಾಡಿದ್ದು. ಮಾಹಿತಿ ಕೊರತೆಯಿಂದ ಜನರಿಗೆ ತಲುಪಿಲ್ಲ ಎಂದು ಅವ್ರು ಹೇಳಿದರು. ಈ ವೇಳೆ ಪಾಲಿಕೆ ಕಮೀಷನರ್ ಮಹಮ್ಮದ್ ನರೀಝ್ ಮತ್ತಿತರು ಉಪಸ್ಥಿತರಿದ್ರು.

Related posts

Leave a Reply