Header Ads
Header Ads
Header Ads
Breaking News

ಶಕ್ತಿನಗರದ ಸಾನಿದ್ಯ ಶಾಲೆಯಲ್ಲಿ ಓಣಂ ಆಚರಣೆ ಸಾನಿದ್ಯ ಮಕ್ಕಳೊಂದಿಗೆ ಓಣಂ ಆಚರಿಸಿದ ಶಿಕ್ಷಕ ವೃಂದ


ಮಂಗಳೂರಿನ ಶಕ್ತಿನಗರದಲ್ಲಿರುವ ಸಾನಿದ್ಯ ಶಾಲೆಯಲ್ಲಿ ಓಣಂ ಆಚರಣೆ ನಡೆಯಿತು. ಓಣಂ ಹಬ್ಬವನ್ನು ಕೇರಳದಲ್ಲಿ ಆಚರಿಸಿದರೂ ಕರಾವಳಿ ಭಾಗವಾದ ಮಂಗಳೂರಿನಲ್ಲಿ ಆಚರಿಸುತ್ತಾರೆ. ಅಂತೆಯೇ ಸಾನಿದ್ಯ ಸ್ಕೂಲ್‌ನಲ್ಲಿ ಮಕ್ಕಳೊಂದಿಗೆ ಶಿಕ್ಷಕರೂ ಓಣಂ ಹಬ್ಬವನ್ನು ಆಚರಿಸಿ ಸಂತಸಪಟ್ಟರು. ಓಣಂ ಹಬ್ಬದ ಸಂಕೇತವಾಗಿ ಹೂವಿನ ರಂಗೋಲಿ ಬಿಡಿಸಿ ಎಲ್ಲರ ಗಮಸೆಳೆದರು.

Related posts

Leave a Reply