Header Ads
Header Ads
Breaking News

ಶಬರಿಮಲೆಗೆ ಮಹಿಳೆಯರ ಪ್ರವೇಶ ತೀರ್ಪು ಹಿನ್ನೆಲೆ:ವಿಟ್ಲದಲ್ಲಿ ಅಯ್ಯಪ್ಪ ಭಕ್ತರಿಂದ ಮೌನ ಮೆರವಣಿಗೆ

ಶಬರಿಮಲೆಗೆ ಮಹಿಳೆಯರ ಪ್ರವೇಶ ತೀರ್ಪನ್ನು ಮರುಪರಿಶೀಲಿಸುವಂತೆ ಹಾಗೂ ಕೇರಳದ ಸರ್ಕಾರದ ವಿರುದ್ಧ ವಿಟ್ಲದ ಶಬರಿಮಲೆ ಉಳಿಸಿ, ಪಾವಿತ್ರ್ಯತೆ ರಕ್ಷಿಸಿ ಸಮಿತಿ ವತಿಯಿಂದ ಮೌನ ಮೆರವಣಿಗೆ ನಡೆಯಿತು.ವಿಟ್ಲದ ಜೈನ ಬಸದಿಯಿಂದ ಅಯ್ಯಪ್ಪ ಸ್ವಾಮೀಯ ಘೋಷಣೆಗಳ ಮೂಲಕ ಹೊರಟ ಮೆರವಣಿಗೆ ವಿಟ್ಲ ಮುಖ್ಯ ರಸ್ತೆಯಲ್ಲಿ ಸಂಚರಿಸಿ, ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿದೆ.

ಬಳಿಕ ಸಭೆ ನಡೆಸಲಾಯಿತು.ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ, ಕೊಂಡೆಯೂರು ಯೋಗಾನಂದ ಸ್ವಾಮೀಜಿ, ಕರಿಂಜೆ ಕ್ಷೇತ್ರದ ಮುಕ್ತಾನಂದ ಸ್ವಾಮೀಜಿ, ಬಾಳೆಕೋಡಿ ಕ್ಷೇತ್ರದ ಶಶಿಕಾಂತ ಮಣಿ ಸ್ವಾಮೀಜಿ, ಕಣಿಯೂರು ಕ್ಷೇತ್ರದ ಮಹಾಬಲ ಸ್ವಾಮೀಜಿ ಭಾಗವಹಿಸಿದ್ದಾರೆ.

Related posts

Leave a Reply