Header Ads
Header Ads
Breaking News

ಶಾರದಾ ವಿದ್ಯಾಲಯ ಸಭಾಭವನದಲ್ಲಿ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ

ದಕ್ಷಿಣ ಕನ್ನಡ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವು ಕೊಡಿಯಾಲ್‌ಬೈಲ್‌ನ ಶಾರದಾ ವಿದ್ಯಾಲಯ ಸಭಾಭವನದಲ್ಲಿ ಜರುಗಿತು.ಮಂಗಳೂರಿನ ಕೊಡಿಯಾಲ್‌ಬೈಲ್‌ನ ಶಾಸರದಾ ವಿದ್ಯಾಲಯದ ಸಭಾಭವನದಲ್ಲಿ ಹಿರಿಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಸಾಂಸ್ಕೃತಿಕ ಸೌರಭದ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ಅಧ್ಯಕ್ಷರಾದ ಮೀನಾಕ್ಷಿ ಶಾಂತಿಗೋಡು ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವುದ್ದರಿಂದ ಜ್ಞಾಪಕ ಶಕ್ತಿ ಮತ್ತು ದೈಹಿಕ ಬದಲಾವಣೆಯನ್ನು ಕಾಣಬಹುದು ಎಂದು ಹೇಳಿದರು.

ಆನಂತರ ತುಳುನಾಡ ಎಜ್ಯುಕೇಶನ್ ಟ್ರಸ್ಟ್‌ನ ಅಧ್ಯಕ್ಷರಾದ ಎಂ.ಬಿ ಪುರಾಣಿಕ್ ಅವರು ಮಾತನಾಡಿ, ಕಲಿಕೆ ಅಂದರೆ ಪಾಠದ ವಿಚಾರ ಮಾತ್ರವಲ್ಲ, ಇನ್ನಿತರ ವಿಚಾರಗಳಲ್ಲಿ ಕೂಡ ಬಹಳ ಮುಂದೆ ಇದ್ದಾರೆ. ಇದರ ಜೊತೆ ಜೊತೆಗೆ ಜೀವನದ ಮೌಲ್ಯಗಳು ನಮ್ಮ ಮಕ್ಕಳಿಗೆ ಪರಿಚಯ ಆಗಬೇಕು ಎಂದು ಹೇಳಿದರು.
ಆನಂತರ ಮಂಗಳೂರು ದಕ್ಷಿಣ ವಿಧಾನ

Related posts

Leave a Reply