Header Ads
Header Ads
Header Ads
Breaking News

ಶಾರ್ಟ್ ಸರ್ಕ್ಯುಟ್‌ನಿಂದ ಲಾಂಡ್ರಿ ಶಾಪ್ ಬೆಂಕಿಗಾಹುತಿ ಮಂಗಳೂರಿನ ಬಿಜೈ ಬಳಿ ಘಟನೆ ಆಗ್ನಿ ಶಾಮಕದಳ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ

ಶಾರ್ಟ್ ಸರ್ಕ್ಯುಟ್ ನಿಂದ ಲಾಂಡ್ರಿ ಶಾಪ್ ಸಂಪೂರ್ಣ ಸುಟ್ಟು ಬೂದಿಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಬಿಜೈ ಎಂಬಲ್ಲಿ ರೆನ್ವಿಕ್ ಮೆಂಡೋನ್ಸ ಎಂಬವರಿಗೆ ಸೇರಿದ ಲಾಂಡ್ರಿ ಶಾಪ್ ಇದಾಗಿದ್ದು ಬೆಳಗ್ಗೆ ಬಾಗಿಲು ತೆರಯುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. ಬಳಿಕ ಅಗ್ನಿಶಾಮಕ ಸಿಬಂದಿ ಆಗಮಿಸಿ ಬೆಂಕಿ ನಂದಿಸುವ ಕೆಲಸ ಮಾಡಿದ್ರು. ಅಷ್ಟೊತ್ತಿಗೆ ಬೆಂಕಿ ಹರಡಿದ್ದು ಒಳಗಿದ್ದ ಬೆಲೆಬಾಳುವ ಬಟ್ಟೆ ಬರೆಗಳು, ಆಧುನಿಕ ಮಾದರಿಯ ಯಂತ್ರಗಳು ಸುಟ್ಟು ಹೋಗಿದ್ದವು.

Related posts

Leave a Reply