Header Ads
Header Ads
Header Ads
Breaking News

ಶಾಸಕ ಮೊಹಿಯುದ್ದೀನ್ ಬಾವ ರಿಂದ ರಸ್ತೆ ಕಾಂಕ್ರಿಟೀಕರಣಕ್ಕೆ ಶಿಲಾನ್ಯಾಸ 

 

ಕರ್ನಾಟಕ ಸರಕಾರದ Sಈ‌ಅ ವಿಶೇಷ ಅನುದಾನ ದಡಿಯಲ್ಲಿ ಮಂಜೂರಾದ ಇಡ್ಯಾ ಪೂರ್ವ , ಹಿಲ್ ಸೈಡ್ ಅಡ್ಡ ರಸ್ತೆಗೆ 10 ಲಕ್ಷ ರೂಪಾಯಿ ವೆಚ್ಚದ ರಸ್ತೆಯ ಕಾಂಕ್ರಿಟೀಕರಣಕ್ಕೆ ಮಂಗಳೂರು ಉತ್ತರ ಶಾಸಕರಾದ ಶ್ರೀ ಮೊಹಿದಿನ್ ಬಾವ ಶೀಲಾನ್ಯಾಸ ನೆರವೇರಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಕಾರ್ಪೊರೇಟರ್ ಗುಣಶೇಖರ್ ಶೆಟ್ಟಿ , ವಲಯ ಆಯುಕ್ತ ರವಿಶಂಕರ್ , ರಾಜ್ಯ ಮಹಿಳಾ ಕಾಂಗ್ರೆಸ್ ಪ್ರ ಕಾರ್ಯದರ್ಶಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ,ಎಂಜೆನೀರ್ ಅಬ್ದುಲ್ ಕಾದರ್, ಹಿರಿಯ ನೇತಾರ ರಾಮಾನಂದ ರಾವ್ , ೮ ನೇ ವಾರ್ಡ್ ಅಧ್ಯಕ್ಷ ರಘುನಾಥ್ , ಕಾರ್ಯದರ್ಶಿ ನಾಗರಾಜ್ , ಕಂಟ್ರಾಕ್ಟರ್ ಶುಹೈಬ್ , ಸ್ಥಳೀಯರಾದ ಶೆರಿಫ್ ,ರಫೀಕ್ , ಲತೀಫ್ , ಜಾಕಿರ್ ,ಸಿದ್ದೀಕ್ , ಹರೀಶ್ ಉಪಸ್ಥಿತರಿದ್ದರು .

Related posts

Leave a Reply