Header Ads
Header Ads
Breaking News

ಶಾಸಕ ವೇದವ್ಯಾಸ್ ಕಾಮತ್‌ರ ಕಚೇರಿ ಉದ್ಘಾಟನೆ

ಮಂಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಿ ವೇದವ್ಯಾಸ ಕಾಮತ್‌ರವರ ನೂತನ ಶಾಸಕರ ಕಚೇರಿಯು ಮಂಗಳೂರಿನಲ್ಲಿ ಉದ್ಘಾಟನೆಗೊಂಡಿತು.
ಮಂಗಳೂರಿನ ಮಹಾ ನಗರ ಪಾಲಿಕೆಯಲ್ಲಿ ಆರಂಭಗೊಂಡ ಕಚೇರಿಯನ್ನು ಶಾಸಕ ಡಿ ವೇದವ್ಯಾಸ್ ಕಾಮತರ ತಂದೆ ವಾಮನ ಕಾಮತ್ ಮತ್ತು ತಾಯಿ ತಾರಾ ಕಾಮತ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಿ ವೇದವ್ಯಾಸ್ ಕಾಮತರು ಕ್ಷೇತ್ರದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಕಚೇರಿಯನ್ನು ನಗರದ ಹೃದಯ ಭಾಗದಲ್ಲಿ ತೆರೆಯಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲ್ ಸಹಿತ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Related posts

Leave a Reply