Header Ads
Header Ads
Breaking News

ಶಿರೂರು : ತಪ್ಪಿದ ಬಾರಿ ದೊಡ್ಡ ಅನಾಹುತ

ಬೈಂದೂರು ಜೂ.12 : ಶಿರೂರು ಇಲ್ಲಿನ ನೀರ್ಗದ್ದೆ ಪೆಟ್ರೋಲ್ ಬಂಕ್ ಬಳಿ ರಾಷ್ಟ್ರೀಯ ಹೆದ್ದಾರಿ 66ರ ಮಧ್ಯ ಡಿವೈಡರ್ ಮೇಲಿರಿದ ಕಾರು. ಅಪಾಯದಿಂದ ಪಾರಾದ ಸವಾರರು ತಪ್ಪಿದ ಭಾರಿ ದೊಡ್ಡ ದುರಂತ.
ಕುಂದಾಪುರದಿಂದ ಮದುವೆ ಕಾರ್ಯಕ್ರಮ ಮುಗಿಸಿ ಶಿರೂರಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ನೀರ್ಗದ್ದೆ ಪೆಟ್ರೋಲ್ ಬಂಕ್‍ಬಳಿ ರಸ್ತೆ ಮಧ್ಯ ಡಿವೈಡರ್ ಇದ್ದದನ್ನು ವೇಗದಲ್ಲಿ ಇದ್ದ ಕಾರು ಡಿವೈಡರ್ ಮೇಲೆರಿದಿ, ಕಾರಿನ ಸವಾರರು ಅಪಾಯದಿಂದ ಪಾರಾಗಿದ್ದಾರೆ.

Related posts

Leave a Reply