Header Ads
Header Ads
Breaking News

ಶಿರ್ವ ಮತ್ತು ಮುದರಂಗಡಿಯಲ್ಲಿ ಸೊರಕೆ ರೋಡ್ ಶೋ ಮನೆ ಮನೆ ಪ್ರಚಾರದಲ್ಲಿ ತೊಡಗಿಕೊಂಡ ಕಾಪು ಕಾಂಗ್ರೆಸ್ ಅಭ್ಯರ್ಥಿ

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಶಿರ್ವ ಮತ್ತು ಮುದರಂಗಡಿ ಪಂಚಾಯತ್ ವ್ಯಾಪ್ತಿಯಲ್ಲಿ ಬಿರುಸಿನ ಮತ ಮತಪ್ರಚಾರ ನಡೆಸಿದ್ರು.

ಶಿರ್ವ ಮತ್ತು ಮುದರಂಗಡಿ ವ್ಯಾಪ್ತಿಯಲ್ಲಿ ಪೇಟೆ ಮತ್ತು ಮನೆ ಮನೆಗೆ ಓಟಿನ ಬೇಟೆ ನಡೆಸಿದ್ರು.ಸೊರಕೆಯವರ ಜೊತೆ ಕಾಂಗ್ರೆಸ್ ಮುಖಂಡರಾದ ವಿನ್ಸೆಂಟ್ ರೊಡ್ರಿಗಸ್, ಸುಧೀರ್, ರಾಜಶೇಖರ ಕೋಟ್ಯಾನ್, ಡೆವಿಡ್ ಮುದರಂಗಡಿ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply