Breaking News

ಶಿವಮೊಗ್ಗ ಉಡುಪಿ ಸಂಪರ್ಕಿಸುವ ಏಕೈಕ ಸೇತುವೆ, ಅಪಾಯದಲ್ಲಿ ತಳ ಭಾಗ ಶಿಥಿಲವಾದ ಹಿರಿಯಡಕ ಸೇತುವೆ


ಈ ಸೇತುವೆ ಆಪಾಯದ ಕರೆಗಂಟೆ ಬಾರಿಸುತ್ತಿದೆ. ತಳಭಾಗ ಪೂರ್ತಿ ಬಿರುಕು ಮತ್ತು ತಳ ಬಿಟ್ಟಿದೆ.
ಇದು ಯಾವುದೇ ಸಣ್ಣ ಸೇತುವೆ ಅಂದುಕೊಂಡ್ರೆ ತಪ್ಪಾಗುತ್ತೆ. ಉಡುಪಿಯಿಂದ ಶಿವಮೊಗ್ಗಕ್ಕೆ ಹೆಬ್ರಿ ಮಾರ್ಗವಾಗಿ ಸಂರ್ಪಕಕ್ಕೆ ಇರುವ ಏಕೈಕ ಕೊಂಡಿ ಈ ಸೇತುವೆ. ಆದ್ರೆ ಜನ ಮಾತ್ರ ಈ ಸೇತುವೆಯಲ್ಲಿ ಸಂಚಾರ ಮಾಡುವುದಕ್ಕೆ ಹೆದರುತ್ತಿದ್ದಾರೆ. ವಾಹನ ಸಂಚಾರಿಗಳು ಶಿರೂರು ಸೇತುವೆಯಿಂದ ಪ್ರಯಾಣ ಎಂದಾಗ ಬೆಚ್ಚಿಬೀಳುವುದಕ್ಕೆ ಕಾರಣ ಇದು ಪೂರ್ತಿ ಬುಡ ಬಿಟ್ಟಿರುವುದೇ ಆಗಿದೆ.

Related posts

Leave a Reply